This is the title of the web page
This is the title of the web page

Please assign a menu to the primary menu location under menu

Local News


ಬೆಳಗಾವಿ,ಜೂನ್: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಕಾಂಕ್ಷಿ ಯೋಜನೆಯಾದ ಪಿ.ಎಂ.ಕಿಸಾನ್ ಯೋಜನೆಯ ಮುಂದಿನ ಚಾತುರ್ಮಾಸದಿಂದ (ಆಗಷ್ಟ ೨೦೨೨ ರಿಂದ) ಯೋಜನೆಯ ನೆರವು ಪಡೆಯಲು e-ಏಙಅ ಮಾಡುವುದು ಕಡ್ಡಾಯವಾಗಿದೆ.
ಪಿ.ಎಂ.ಕಿಸಾನ್ ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರಕುತ್ತಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು e-ಏಙಅ ಅತ್ಯಂತ ಅವಶ್ಯವಾಗಿರುತ್ತದೆ.
ರೈತರೇ ಖುದ್ದಾಗಿ ಮಾಹಿತಿಯನ್ನ್ಳು ಅಪಲೋಡ್ ಮಾಡುವುದು. ಅSಅ (ಅommoಟಿ Seಡಿviಛಿe ಅeಟಿಣeಡಿ) ನಾಗರಿಕ ಸೇವಾ ಕೇಂದ್ರಗಳ ಅಥವಾ ಗ್ರಾಮ ಒನ್ ಕೇಂದ್ರಗಳ ಮೂಲಕ ಅಪಲೋಡ್ ಮಾಡುವುದು.
hಣಣಠಿ://ಠಿmಞisಚಿಟಿ.gov.iಟಿ ಪೋರ್ಟಲ್‌ನ ಈಚಿಡಿmeಡಿ ಅoಡಿಟಿeಡಿ ನಲ್ಲಿ e-ಏಙಅ ಗೆ ಅವಕಾಶ ಒದಗಿಸಲಾಗಿದೆ. ಈಗಾಗಲೇ ಪಿ.ಎಂ. ಕಿಸಾನ್ ಯೋಜನೆಯಡಿ ಫಲಾನುಭವಿಯಾಗಿರುವ ರೈತರು ಆಧಾರ ಸಂಖ್ಯೆಯನ್ನು, ನಂತರ ಆಧಾರ್ ಸಂಖ್ಯೆಗೆ ನೋಂದಣಿಯಾದ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ನಂತರ ಮೊಬೈಲ್‌ಗೆ ಔಖಿP ಯು ರವಾನೆಯಾಗುತ್ತದೆ. ನಂತರ ಸ್ವೀಕರಿಸಿದ ಔಖಿP ಯನ್ನು ದಾಖಲಿಸಿ, SUಃಒIಖಿ ಈಔಖ ಂUಖಿಊ ಎಂಬ ಬಟನ್ ಒತ್ತಬೇಕು. ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು e-ಏಙಅ is Suಛಿಛಿessಜಿuಟಟಥಿ Submiಣಣeಜ ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಔಖಿP ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ e-ಏಙಅ ಮಾಡಬಹುದಾಗಿದೆ.
ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ e-ಏಙಅ ಗಾಗಿ ಕಳುಹಿಸಿದ ಔಖಿP ಯು ಸ್ವೀಕೃತವಾಗುವುದಿಲ್ಲವೋ ಅವರು ಅSಅ (ಅommoಟಿ Seಡಿviಛಿe ಅeಟಿಣeಡಿ) ಸಾಮಾನ್ಯ ಸೇವಾ ಕೇಂದ್ರಗಳ ಅಥವಾ ಗ್ರಾಮ ಒನ್ ಕೇಂದ್ರಗಳ) ಗೆ ತೆರಳಿ ರೂ. ೧೫ ಶುಲ್ಕ ಪಾವತಿಸಿ ಬಯೋಮೆಟ್ರಿಕ್ ಆಧಾರಿತವಾಗಿ e-ಏಙಅ ಮಾಡಬಹುದಾಗಿರುತ್ತದೆ. ಈ ಪ್ರಕ್ರಿಯೆಯಲ್ಲಿ ಕೈ ಬೆರಳಿನ ಗುರುತು ಆಧಾರದ ಮೇಲೆ e-ಏಙಅ ಮಾಡಲಾಗುತ್ತದೆ.
ಆಗಷ್ಟ ೨೦೨೨ ರಿಂದ ಈ ಯೋಜನೆಯ ನೆರವನ್ನು ಪಡೆಯಲು ಪ್ರತಿ ಫಲಾನುಭವಿ ರೈತನು e-ಏಙಅ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಕಾರಣ ಯೋಜನೆಯ ನೆರವನ್ನು ಪಡೆಯುತ್ತಿರುವ ರೈತರು ೩೧ ಜುಲೈ ೨೦೨೨ ರೊಳಗೆ e-ಏಙಅ ಮಾಡಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply