ಬೆಳಗಾವಿ : ಕಳ್ಳತನಕ್ಕೆ ಒಳಗಾಗಿದ್ದ 20 ಮೋಟಾರ್ ಸೈಕಲ್ ಗಳನ್ನು ಗೋಕಾಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆಂದು ಬೆಳಗಾವಿ ಜಿಲ್ಲಾ ಎಸ್ಪಿ ಸಂಜೀವ ಪಾಟೀಲ ತಿಳಿಸಿದ್ದಾರೆ.
ಈ ಸಂಬಂಧ ಮೆಸೇಜ್ ಮಾಡಿರುವ ಅವರು ವಶಪಡಿಸಿಕೊಂಡಿರುವ ಬೈಕ್ ಗಳ ಬೆಲೆ ಸುಮಾರು 9.50 ಲಕ್ಷ ರೂಗಳ ಆಗಬಹುದೆಂದು ತಿಳಿಸಿದ್ದಾರೆ.ಈ ಸಂಬಂಧ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
Gadi Kannadiga > State > ಗೋಕಾಕ: ಕಳುವಾಗಿದ್ದ 20 ಮೋಟರ್ ಸೈಕಲ್ ಗಳ ವಶ
More important news
ಗೋಕಾಕ ಪಟ್ಟಣಕ್ಕೆ ನುಗ್ಗಿದ ಪ್ರವಾಹ
14/08/2022
ಬಸಪ್ಪ ಮಾಲಗಾರ ನಿಧನ
12/08/2022
ಮದ್ಲೂರ ಗ್ರಾಮದಲ್ಲಿ ಮೊಹರಂ ಆಚರಣೆ
09/08/2022
ಚಿರತೆ ಭಯದಿಂದ ಮನೆಯಿಂದ ಹೊರ ಬಾರದ ಜನ
06/08/2022