This is the title of the web page
This is the title of the web page

Please assign a menu to the primary menu location under menu

State

ನರ್ಸಿಂಗ್ ಕಾಲೇಜ್ ಪರೀಕ್ಷೆಗಳು,೫೦% ಗೈರು ಹಾಜರು!!


ಬಳ್ಳಾರಿ ಜ ೨೧. ರಾಜ್ಯಮಟ್ಟದಲ್ಲಿ ಇತ್ತಿಚೆಗೆ ನಡೆದ ಡಿಪ್ಲೊಮಾ ನರ್ಸಿಂಗ್ ಕಾಲೇಜ್ ಪರೀಕ್ಷೆ ಗಳಲ್ಲಿ ಅಕ್ರಮ ಮಾಸ್ ಕಾಪಿ,ನಡೆದಿದೆ ಅನ್ನುವ ವಿಷಯ ದಲ್ಲಿ ಹೈಕೋರ್ಟ್ ಮರು ಪರೀಕ್ಷೆ ನಡೆಸುವಂತೆ ಆದೇಶ ಮಾಡಲಾಗಿತ್ತು.
ಈಹಿಂದೆ ಕರ್ನಾಟಕ ರಾಜ್ಯದ ಡಿಪ್ಲೊಮಾ ನರ್ಸಿಂಗ್ ಪರೀಕ್ಷ ಬೋರ್ಡ್ ,ಖಾಸಿಗಿ ನರ್ಸಿಂಗ್ ಕಾಲೆಜುಗಳು ಗೆ ಪರೀಕ್ಷೆ ನಡೆಸಲು ಅನುಮತಿ £Ãಡಲಾಗಿತ್ತು.
ಅದಕ್ಕೆ ಅಪ್ಪ ಅಮ್ಮಯಾರು ಇಲ್ಲದಂತೆ ಆಗಿತ್ತು.ಜವಾಬ್ದಾರಿಯ ಇಲಾಖೆ ಗಳು £ರ್ಲಕ್ಷ÷್ಯ ತೋರಿದ್ದು ತಿಳಿದ ವಿಚಾರ ವಾಗಿತ್ತು. ಕೊನೆಗೆ ನ್ಯಾಯಾಲಯಗಳು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವಂತೆ ಆದೇಶ ಮಾಡಿದ್ದಾರೆ. ಅಂದರೆ ಇಂತಹ ನಾಲಾಯಕ್ ಅಧಿಕಾರಿಗಳ ನ್ನು ಏನೆಂದು ವರ್ಣನೆ ಮಾಡಬೇಕು??.
ಹಲವಾರು ವರ್ಷಗಳ ದಿಂದ ಬಳ್ಳಾರಿಯಲ್ಲಿ ಕೂಡ ಈದಂದೆ ನಡೆಯುತ್ತದೆ. ಎಂದು ಜನರು ಮಾತಾಡಿಕೊಳ್ಳುತಿದ್ದಾರೆ.
ನಮ್ಮ ರಾಜ್ಯದ ಅವರು ಅಲ್ಲದೆ ಹೊರ ರಾಜ್ಯಗಳ ಯಿಂದ ಕೂಡ ವಿದ್ಯಾರ್ಥಿಗಳು ಬರುತ್ತಾರೆ. ಹಲವಾರು ಸೆಂಟರ್ಗಳು ಬಳ್ಳಾರಿಯಲ್ಲಿ ಇರುತ್ತವೆ.
ಇಲ್ಲಿ ಈವರೆಗೆ ಯಾವುದೇ ಕಾಪಿ ನಡೆದ ವಿಚಾರ ಅಧಿಕೃತ ವಾಗಿ ಹೊರಗೆ ಬಂದಿಲ್ಲ ಆದರೆ ಅಕ್ರಮ ಗಳು ನಡೆಯುತ್ತವೆ ಅನ್ನುವುದು ಮಾತ್ರ ಸತ್ಯದ ವಿಚಾರ ಆಗಿರುತ್ತದೆ.ನರ್ಸಿಂಗ್ ಪರೀಕ್ಷೆ ಗಳುಗೆ ರಾಜ್ಯದಿಂದ ಹಿಡಿದು ಜಿಲ್ಲೆಯ ವರಗೆ ಮಾಮೂಲು ಗಳು ನಡೆಯುತ್ತಿವೆ ಅನ್ನುವುದು, ಸತ್ಯದ ವಿಚಾರ.
ನರ್ಸಿಂಗ್ ಪರೀಕ್ಷೆ ಗಳು ಆರಂಭ ಕ್ಕೆ ಮುನ್ನವೇ ಲಕ್ಷಗಟ್ಟಲೆ ಮಾಮೂಲು ಕೊಟ್ಟು ವ್ಯವಸ್ಥೆ ಮಾಡಿ ಕೊಳ್ಳುತ್ತಾರೆ ಅನ್ನುವ ಆರೋಪ ಸಾರ್ವಜ£ಕ ವಲಯದಲ್ಲಿ ಕೇಳಿ ಬರುತ್ತಿದೆ.
ಒಮ್ಮೆ ಪರೀಕ್ಷೆ ಗಳು ನಡೆದರೆ ಅವರು ಲಕ್ಷ ಗಟ್ಟಲೆ ಲಾಭ ಗಳಿಸುತ್ತಾರೆ ಅನ್ನುವುದು ಸತ್ಯ.ಇದಕ್ಕೆ ಹೊರ ರಾಜ್ಯದ ಮಕ್ಕಳು ನೇರವಾಗಿ ಬಂದು ಪರೀಕ್ಷೆ ಬರೆಯಲು, ಲಕ್ಷ ಗಟ್ಟಲೆ ಹಣವನ್ನು £Ãಡುತ್ತಾರೆ ಅನ್ನುವ ವಾಸನೆ ಇದೇ.
ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದಂತೆ,ಗಿಖಿU ಅನುಮತಿ ಇರುವ ಕಾಲೇಜ್ ಗಳಲ್ಲಿ ನಾಲ್ಕು ದಿನಗಳು ಪರೀಕ್ಷೆ ನಡೆಸುವಂತೆ ಆದೇಶ ಮಾಡಿದ್ದಾರೆ.ರಾಜ್ಯಮಟ್ಟದಲ್ಲಿ ಅಂತಹ ಕಾಲೆಜ್ ಗಳಲ್ಲಿ ಬಳ್ಳಾರಿ ಜಿಲ್ಲೆಯ, ರಾವ್ ಬಹದ್ದೂರ್ ವೈ ಮಹಬಲೇಶ್ವರಪ್ಪ ಕಾಲೇಜ್, ಒಂದು.ಅದರಲ್ಲಿ ೨೧.೨೨,೨೮,೨೯.ನಾಲ್ಕು ದಿನಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.
ಕಾಲೆಜಿನ ಪ್ರಾಂಶುಪಾಲರಾಗಿದ್ದ ಡಾ ಟಿ.ಹನುಮಂತ ರೆಡ್ಡಿ ನೇತೃತ್ವದಲ್ಲಿ ಪರೀಕ್ಷೆಗಳು ನಡೆಯುತ್ತವೆ.ಇಂದು ವೀಕ್ಷಣೆ ಮಾಡಿದ ಸಮಯದಲ್ಲಿ ಪ್ರಾಂಶುಪಾಲರು ಕಟ್ಟು£ಟ್ಟಿನ ಪರೀಕ್ಷೆ ವ್ಯವಸ್ಥೆ ಬಗ್ಗೆ ವಿವರಣೆಯನ್ನು £Ãಡಿದರು.
೧೧ ನರ್ಸಿಂಗ್ ಕಾಲೇಜು ಗಳು ಪೈಕಿ,೬೨೩ ವಿದ್ಯಾರ್ಥಿಗಳು ಹಾಜರಾತಿ ಇರಬೇಕು ಆಗಿತ್ತು, ಆದರೆ ಕೇವಲ ೨೮೮ ವಿದ್ಯಾರ್ಥಿ ಗಳು ಹಾಜರು ಆಗಿದ್ದಾರೆ,೩೩೫,ವಿದ್ಯಾರ್ಥಿ ಗಳು ಗೈರು ಹಾಜರಿಯಲ್ಲಿ ಇದ್ದಾರೆ ಎಂದರು. ೨ ಗಂಟೆಯಿಂದ ೫ ಗಂಟೆ ವರೆಗೆ ಮತ್ತೊಂದು ಪರೀಕ್ಷೆ ಇರುತ್ತದೆ ಎಂದರು.ತುಂಬಾ ಕಟ್ಟು£ಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.ಪ್ರತಿ ಒಂದು ವಿಡಿಯೋ ಕವರೇಜ್ ಇರುತ್ತದೆ. ಒಂದೊಂದು ರೂಮ್ ಗೆ ಇಬ್ಬರು ತನಖಿ ಅಧಿಕಾರಿಗಳು ಇರುತ್ತಾರೆ ಎಂದರು. ಮೊದಲ ಬಾರಿಗೆ ನರ್ಸಿಂಗ್ ಕಾಲೇಜ್ ಪರೀಕ್ಷೆ ಗಳು ನಡೆಯುತ್ತವೆ ಎಂದರು. ನಮ್ಮಲ್ಲಿ ಯಾವುದೇ ಲೋಪ ದೋಷಗಳು ಇರೋದು ಇಲ್ಲವೆಂದು ತಿಳಿಸಿದ್ದಾರೆ.


Gadi Kannadiga

Leave a Reply