This is the title of the web page
This is the title of the web page

Please assign a menu to the primary menu location under menu

Local News

ಜಂಟಿ ಸಾರಿಗೆ ಆಯುಕ್ತರ ಕಚೇರಿ: ತಾತ್ಕಾಲಿಕವಾಗಿ ಸ್ಥಳಾಂತರ


ಬೆಳಗಾವಿ, ಮಾ.೨೮: ಹೊಸ ಕಟ್ಟಡ ನಿರ್ಮಾಣದ ಹಿನ್ನಲೆಯಲ್ಲಿ ಮಾರ್ಚ.೩೦ ೨೦೨೩ ರಿಂದ ತಾತ್ಕಾಲಿಕವಾಗಿ ಈಗಿರುವ ಕಟ್ಟಡದಿಂದ ಜಂಟಿ ಸಾರಿಗೆ ಆಯುಕ್ತರ ಕಚೇರಿ, ಬೆಳಗಾವಿ ವಿಭಾಗ ಇವರÀ ಕಛೇರಿಯನ್ನು ಸುವರ್ಣಸೌಧ, ಕೊಠಡಿ ಸಂಖ್ಯೆ: ೫೫, ದಕ್ಷಿಣ ಭಾಗ, ೧ನೇ ಮಹಡಿ, ಬೆಳಗಾವಿ ಹಾಗೂ ಬೆಳಗಾವಿ ಪ್ರಾದೇಶಿಕ ಸಾರಿಗೆ ಕಛೇರಿಯನ್ನು ಭಾರತ ಸಂಚಾರ ನಿಗಮ ಲಿಮಿಟೆಡ್, ಮುಖ್ಯ ಕಟ್ಟಡ ಟಿ ಆರ್ ಎ ಹಾಲ್ , ಗ್ಲೋಬ್ ಚಿತ್ರ ಮಂದಿರ ಹತ್ತಿರ , ರೇಲ್ವೆ ಸ್ಟೇಶನ್ ರೋಡ, ಬೆಳಗಾವಿ-೫೯೦೦೦೧ (ಖಿಖಂ ಊಚಿಟಟ, ಅಖಿಔ ಃuiಟಜiಟಿg, ಒಚಿiಟಿ ಖಿeಟeಠಿhoಟಿe ಇxಛಿhಚಿಟಿge ಅomಠಿouಟಿಜ, ಅಚಿmಠಿ,ಃeಟಚಿgಚಿvi-೫೯೦೦೦೧ ) ಇಲ್ಲಿ ಸ್ಥಳಾಂತರಿಸಿ ಕಾರ್ಯನಿರ್ವಹಿಸಲಾಗುವುದು. ಆದ್ದರಿಂದ ವಾಹನ ಮಾಲೀಕರು ಹಾಗೂ ಸಾರ್ವಜನಿಕರು ಸಹಕರಿಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply