This is the title of the web page
This is the title of the web page

Please assign a menu to the primary menu location under menu

Local News

ರಾಜ್ಯದಲ್ಲಿಂದು ಮತ್ತೆ 107 ಜನರಿಗೆ ಓಮಿಕ್ರಾನ್ ದೃಢ


ಬೆಂಗಳೂರು: ಕೊರೋನಾ ಸ್ಪೋಟದ ಬೆನ್ನಲ್ಲೇ, ಓಮಿಕ್ರಾನ್ ವೈರಸ್ ಕೂಡ ಸ್ಪೋಟಗೊಂಡಿದೆ. ಇಂದು ಹೊಸದಾಗಿ 107 ಜನರಿಗೆ ಓಮಿಕ್ರಾನ್ ದೃಢಪಟ್ಟ ಕಾರಣ, ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಜನವರಿ 6ರಂದು ಕರ್ನಾಟಕದಲ್ಲಿ 107 ಹೊಸ ಒಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿರೋದಾಗಿ ತಿಳಿಸಿದ್ದಾರೆ.


Leave a Reply