This is the title of the web page
This is the title of the web page

Please assign a menu to the primary menu location under menu

State

ಗುರು ಪೂರ್ಣಿಮೆ ನಿಮಿತ್ಯ ಕುಷ್ಟಗಿ ಬಿಜೆಪಿ ಮಂಡಲದ ವತಿಯಿಂದ ಕುಷ್ಟಗಿ ನಗರದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಸನ್ಮಾನ


ಕುಷ್ಟಗಿ:-  ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ  ದೊಡ್ಡನಗೌಡ ಎಚ್ ಪಾಟೀಲ ಸಾಹೇಬರ ಉಪಸ್ಥಿತಿಯಲ್ಲಿ ಗುರು ಪೂರ್ಣಿಮೆ ನಿಮಿತ್ಯ ಕುಷ್ಟಗಿ ಬಿಜೆಪಿ ಮಂಡಲದ ವತಿಯಿಂದ ಕುಷ್ಟಗಿ ನಗರದಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ಶಿಕ್ಷಕರಾದ ಶ್ರೀ ಗೋನಾಳಮಠ ಸರ್, ಶ್ರೀಮತಿ ಜಮೀಲಾ ಬೇಗಂ, ಡಿ.ಬಿ.ಗಡಾದ, ಶ್ಯಾಮಣ್ಣ ಸರ್ ಗೆ ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಶ್ರೀ ಬಸವರಾಜ ಹಳ್ಳೂರ, ಕಾಡಾ ಅಧ್ಯಕ್ಷರಾದ ಶ್ರೀ ತಿಪ್ಪೆರುದ್ರಸ್ವಾಮಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಕೆ.ಮಹೇಶ ಅಣ್ಣ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಮಲ್ಲಣ್ಣ ಪಲ್ಲೇದ,ಮಂಡಲದ ಪ್ರಧಾನಕಾರ್ಯದರ್ಶಿಯಾದ ಚಂದ್ರಕಾಂತ ವಡಿಗೇರಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಅಮಿನುದ್ದಿನ ಮುಲ್ಲಾ, ಮುಖಂಡರಾದ ದುರಗಪ್ಪ ವಡ್ಡಿಗೇರಿ, ಶಶಿಧರ ಕವಲಿ, ನಾಗರಾಜ ಬಿಲ್ಗಾರ್, ಅಮರೇಶ ಕುಳಗಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೋಳಿಸಿದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Gadi Kannadiga

Leave a Reply