This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ಪ್ರಾಂತೀಯ ಕಚೇರಿಗಳ ನೂತನ ಕಟ್ಟಡ ಉದ್ಘಾಟನೆ


ಬೆಳಗಾವಿ: ಶಾಸನಬದ್ಧ ಸಹಕಾರಿ ಸಂಸ್ಥೆಯ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಅಡಿಯಲ್ಲಿ, ಬೆಳಗಾವಿ ನಗರದ ಆರ್ ಟಿ ಓ ಮೈದಾನದ ಹತ್ತಿರ, ಮೂರು ಪ್ರಾಂತೀಯ ಕಚೇರಿಗಳ ನೂತನ ಉದ್ಘಾಟನಾ ಕಾರ್ಯಕ್ರಮ ಜರಗಿತು.

ಈ ಸಂಧರ್ಬದಲ್ಲಿ ಕಟ್ಟಡ ಉದ್ಘಾಟಿಸಿದ ರಾಜ್ಯ ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ಸಹಕಾರ ಸಂಸ್ಥೆಗಳು ಬೆಳೆಯುವ ನಿಟ್ಟಿನಲ್ಲಿ, ಆಡಳಿತಾತ್ಮಕ ಇಂತಹ ಕಟ್ಟಡಗಳ ಅವಶ್ಯಕತೆ ತುಂಬಾ ಇದ್ದು ಸಂಸ್ಥೆಗಳು ಇನ್ನೂ ಪ್ರಬಲವಾಗಿ ಬೆಳೆಯಲಿ ಎಂದರು.
ಈ ಸಂಧರ್ಬದಲ್ಲಿ ಮಾಜಿ ಎಂ ಎಲ್ ಸಿ ಮಹಾಂತೇಶ್ ಕವಟಗಿಮಠ, ಶಾಸಕರಾದ ಅನಿಲ್ ಬೇನಕೆ, ಪ್ರಭಾಕರ ಕೋರೆ, ಸಹರಾರಿ ಸಂಸ್ಥೆಯ ಪದಾಧಿಕಾರಿಗಳು ಮುಂತಾದ ಗಣ್ಯರು ಭಾಗಿಯಾಗಿದ್ದರು.


Gadi Kannadiga

Leave a Reply