This is the title of the web page
This is the title of the web page

Please assign a menu to the primary menu location under menu

State

ಜಾನುವಾರುಗಳಿಗೆ ಚರ್ಮಗಂಟು ರೋಗ : ನಿಷೇಧಿತ ಅವಧಿ ವಿಸ್ತರಿಸಿ ಆದೇಶ


ವಿಜಯಪುರ ಡಿ.೨೬: ಜಾನುವಾರುಗಳಲ್ಲಿ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ ಜಾನುವಾರು ಸಾಗಾಣಿಕೆ, ಸಂತೆ,ಜಾತ್ರೆಗಳ ಕುರಿ ಹಾಗೂ ಮೇಕೆ ಹೊರತುಪಡಿಸಿ, ನಿಷೇದಿತ ಅವಧಿಯನ್ನು ದಿನಾಂಕ : ೧೫-೦೨-೨೦೨೩ರವರೆಗೆ ವಿಸ್ತರಿಸಿ, ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ ಎಂದು ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply