This is the title of the web page
This is the title of the web page

Please assign a menu to the primary menu location under menu

State

ಸ್ವಾತಂತ್ಯ ದಿನಾಚರಣೆ ಅಂಗವಾಗಿ ಚಿತ್ರಕಲೆ, ದೇಶಭಕ್ತಿ ಗೀತೆ ಸ್ಪರ್ಧೆ


ಗದಗ ಸೆಪ್ಟೆಂಬರ್ ೧೪: ೨೦೨೨-೨೩ನೇ ಸಾಲಿನ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು ಚಿತ್ರಕಲೆ, ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಎರ್ಪಡಿಸಲಾಗಿದೆ. ವಯೋಮಿತಿ ೦೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ೩ ಗುಂಪುಗಳಲ್ಲಿ, ೫ ರಿಂದ ೮ ವರ್ಷದ ಮಕ್ಕಳು ; ೯ ರಿಂದ ೧೨ ವರ್ಷದ ಮಕ್ಕಳು ; ೧೩ ರಿಂದ ೧೬ ವರ್ಷದ ಮಕ್ಕಳು ಪ್ರತ್ಯೆಕವಾಗಿ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಂದ ಮಕ್ಕಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಂಸಾ ಪತ್ರ ನೀಡಲಾಗುವುದು. ಸೆಪ್ಟೆಂಬರ್ ೧೭ ರಂದು ಬೆಳಿಗ್ಗೆ ೧೧ ಗಂಟೆಗೆ ನಗರ ಸಭೆ ಸಂಯುಕ್ತ ಪದವಿ ಪೂರ್ವ ಕಾಲೇಜ ಗದಗ (ಮುನ್ಸಿಪಲ್ ಕಾಲೇಜ)ಇಲ್ಲಿ ಎರ್ಪಡಿಸಲಾಗಿದೆ. ಆಸಕ್ತ ಮಕ್ಕಳು ನೇರವಾಗಿ ಬಂದು ಸ್ಪರ್ಧೆಯಲ್ಲಿ ಭಾಗವಹಿಸಬಹ್ಮದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ:೦೦೬, ಜಿಲ್ಲಾ ಆಡಳಿತ ಭವನ, ಗದಗ-೫೮೨೧೦೧ ದೂರವಾಣಿ ಸಂಖ್ಯೆ: ೦೮೩೭೨-೨೨೦೭೧೧ ಸಂಪqðಸಬಹುದಾಗಿದೆ. ರವಿ.ಎಫ್.ಉಮಚಗಿ ೯೯೧೬೧೫೨೩೪೭ / ೭೨೦೪೧೮೭೫೦೭ ಸಂಯೋಜಕರು ಜಿಲ್ಲಾ ಬಾಲಭವನ ಗದಗ ದೂರವಾಣಿ ಅಥವಾ ಖುದ್ದಾಗಿ ಭೇಟಿಯಾಗಿ ಹೆಸರನ್ನು ನೋಂದಾಯಿಸಲು ಕೋರಲಾಗಿದೆ. ಮೇಲ್ಕಾಣಿಸಿದ ಸ್ಪರ್ಧೆಗಳಿಗೆ (ಚಿತ್ರಕಲೆ, ದೇಶಭಕ್ತಿ ಗೀತೆ) ಅವಶ್ಯಕ ಸಾಮಗ್ರಿಗಳನ್ನು ತಾವೇ ತಂದು ಸ್ಪರ್ಧೆಗೆ ಭಾಗವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply