ಬೆಳಗಾವಿ,ಅ.೧೨ : ಶ್ರೀ ಪಂತ ಮಹರಜ ಬಾಳೇಕುಂದ್ರಿ ಗ್ರಾಮದ ಜಾತ್ರೆಯ ಅ ೧೧ ರಿಂದ ೧೩ ವರೆಗೆ ಜರುಗಲಿದ್ದು ಜಾತ್ರೆ ಮುಖ್ಯ ದಿನ ಅ ೧೩ ರಂದು ಈ ದಿನದಂದು ಹೆಚ್ಚಿನ ಜನಸಾಂದ್ರತೆ ಆಗುವುದರಿಂದ ಜಾತ್ರೆಗೆ ಹೋಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ವಾಹನಗಳನ್ನು ಬೆಳಗಾವಿ ನಗರ ಬಸ್ ನಿಲ್ದಾಣದಿಂದ ಹಾಗೂ ಬಾಳೇಕುಂದ್ರಿಯಿಂದ ಕಾರ್ಯಾಚರಣೆಗೊಳಿಸಲು ವ್ಯವಸ್ಥೆ ಮಾಡಲಾಗಿದೆ.
ಸಾರ್ವಜಿನಿಕ ಪ್ರಯಾಣಿಕರ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಜಾತ್ರೆ ಅವಧಿಯಲ್ಲಿ ಬೆಳಗಾವಿ ನಗರ ನಿಲ್ದಾಣದಲ್ಲಿ ಜಾತ್ರ ಬಿಂದು ಸ್ಥಾಪಿಸಿ ೨ ಜನ ಭದ್ರತಾ ರಕ್ಷಕರನ್ನು, ಶ್ರೀ ಪಂತ ಬಾಳೇಕಂದ್ರಿಯ ಜಾತ್ರಾ ಬಿಂದುವುಲ್ಲಿ ೩ ಜನ ಭದ್ರತ ರಕ್ಷಕರನ್ನು ನಿಯೋಜಿಸಿ ವಾಹನಗಳ ಸುಗಮ ಕಾರ್ಯಾಚರಣೆ ಕ್ರಮಗೊಳ್ಳಲಾಗಿದೆ.ಎಂದು ವಾಕರಸಾಸಂಸ್ಥೆ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದ್ದಾರೆ,
Gadi Kannadiga > Local News > ಪಂತ ಬಾಳೇಕುಂದ್ರಿ ಜಾತ್ರೆ ವಿಶೇಷ ಬಸ್ ಕಾರ್ಯಾಚರಣೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023