ಖಾನಾಪುರ: ತಾಲೂಕಿನ ನಂದಗಡ ಪೊಲೀಸ್ ಠಾಣೆಯಲ್ಲಿ ಬೈಲಹೊಂಗಲ ಡಿವಾಯ್ಎಸ್ಪಿ ರವಿ ನಾಯಕ ರೌಡಿಗಳ ಪರೇಡ್ ನಡೆಸಿದರು ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಅಪರಾದಗಳಗಲ್ಲಿ ಭಾಗಿಯಾಗಿರುವ ರೌಡಿಗಳನ್ನ ಕರೆಸಿ ಎಚ್ಚರಿಕೆ ನೀಡಿದ Dysp ರವಿ ನಾಯಕ ಅಪರಾಧಗಳಲ್ಲಿ ಭಾಗಿಯಾಗಿರುವವರನ್ನ ಕರೆಸಿ ರೌಡಿಗಳಿಗೆ ಎಚ್ಚರಿಕೆ ನೀಡಿದ DYSP ಮುಂದೆ ಅಪರಾಧ ಚಟುವಟಿಕೆಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ನಂದಗಡ ಪೊಲೀಸ್ ಗ್ರೌಂಡ್‌ನಲ್ಲಿ ಬೈಲಹೊಂಗಲ DYSP ಪೊಲೀಸ್ ನಂದಗಡ ಪೊಲೀಸ್ ವ್ಯಾಪ್ತಿ ರೌಡಿಗಳನ್ನು ಗಂಟೆಗಳ ಕಾಲ ರವಿ ನಾಯಕ್ ವಿಚಾರಣೆ ಮಾಡಿದ್ದಾರೆ.