ಬೆಳಗಾವಿ: ಬೆಳಗಾವಿ ನಗರದ ಲೋಕಮಾನ್ಯ ರಂಗಮAದಿರ, ಟಿಳಿಕಚೌಕನಲ್ಲಿ ಏಪ್ರಿಲ್ 16 ಮತ್ತು 17 ರಂದು ಎರಡು ದಿನಗಳ ರಂಗಾಯಣ ಇವರ ಸಹಯೋಗದಲ್ಲಿ ಡಾ.ಎಸ್.ಎಲ್. ಭೈರಪ್ಪ್ಪ ಅವರ ಕಾದಂಬರಿಯ ಮಹಾ ರಂಗಪ್ರಸ್ತುತಿ “ಪರ್ವ” ಎಂಬ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.
ನಾಟಕದ ಟಿಕೆಟ್ ಗಳು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಇವರನ್ನು ಬೇಟಿ ನೀಡಬೇಕು.ಟಿಕೇಟ್ ಬೆಲೆಯು 200 ರೂಪಾಯಿ ಆಗಿದ್ದು ಬೆಳಗಾವಿಯ ಎಲ್ಲ ರಂಗಾಸಕ್ತರು ಟಿಕೆಟ್ ಖರೀದಿಸುವಂತೆ ಹೇಳಿದರು.
ಹೆಚ್ಚಿನ ಮಾಹಿತಿಗಿ ದೂರವಾಣಿ ಸಂಖ್ಯೆ : 0831-2472649 ನ್ನು ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.