This is the title of the web page
This is the title of the web page

Please assign a menu to the primary menu location under menu

State

ಮಂಗಳವಾರ ಪಾಶ್ಚಾಪೂರ ಸಂತೆ ರದ್ದು


ಯಮಕನಮರಡಿ:- ಪ್ರತಿ ೧೧ ವರ್ಷಗಳಿಗೊಮ್ಮೆ ಹುಕ್ಕೇರಿ ತಾಲೂಕಿನ ಪಾಶ್ಚಾಪೂರ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಜರುಗಲಿದ್ದು, ಮಂಗಳವಾರ ದಿ. ೦೭-೦೭-೨೦೨೩ ರಂದು ಉಡಿ ತುಂಬುವ ಕಾರ್ಯಕ್ರಮವಿರುತ್ತದೆ. ಸದರಿ ದಿನದಂದು ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜ£ಕರು ಸೇರುವ £ರೀಕ್ಷೆಯಿರುತ್ತದೆ. ದಿನಾಂಕ ೦೭-೦೨-೨೦೨೩ ರಂದು ಮಂಗಳವಾರ ಸಂತೆಯನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸೇರುವುದನ್ನು ರದ್ದುಪಡಿಸುವ ಅಗತ್ಯವಿರುತ್ತದೆ. ದಿನಾಂಕ ೦೭-೦೨-೨೦೨೩ ರಂದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂತೆಗೆ ಸೇರುವುದನ್ನು ರದ್ದುಪಡಿಸಲಾಗಿದೆ. ಧಾನ್ಯಗಳನ್ನು ಮಾರಾಟ ಮಾಡುವವರು ಎಪಿಎಮ್‌ಸಿ ಮಾರುಕಟ್ಟೆಯಲ್ಲಿ ಸೇರಬಹುದಾಗಿದೆ ಎಂದು ಗ್ರಾಮಪಂಚಾಯತಿ ಪಾಶ್ಚಾಪೂರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply