This is the title of the web page
This is the title of the web page

Please assign a menu to the primary menu location under menu

Local News

ಪಟಗುಂದಿ ಗ್ರಾ.ಪಂ ಅಧ್ಯಕ್ಷರಾಗಿ ಫಿರಜಾದೆ ಉಪಾಧ್ಯಕ್ಷರಾಗಿ ನಾಯ್ಕ ಆಯ್ಕೆ


ಮೂಡಲಗಿ: ತಾಲೂಕಿನ ಪಟಗುಂದಿ ಗ್ರಾಮ ಪಂಚಾಯತಿಗೆ ಎರಡನೇ ಅವಧಿಗೆ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರಾದ ಜಾಹೀದಾ ಕರೀಮಸಾಬ ಫಿರಜಾದೆ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶಿವನಾಯ್ಕ ಅಪಾನಾಯ್ಕ ನಾಯ್ಕ ಆಯ್ಕೆಯಾಗಿದ್ದಾರೆ.
ಈ ಸಮಯದಲ್ಲಿ ಮುಖಂಡರಾದ ರಾವಸಾಬ ಪಾಟೀಲ, ರಾಮಗೌಡ ನಾಯ್ಕ, ಚನ್ನಗೌಡ ಪಾಟೀಲ, ಪರಸಪ್ಪ ಉಪ್ಪಾರ, ಮಾನಿಕ್ ಬೊಳಿ, ಪಾರೀಶ ಹುಕ್ಕೇರಿ, ಟಿ.ಎನ್.ನಾಯ್ಕ, ಹನಮಂತ ಜಿ.ನಾಯ್ಕ, ಅರ್ಜುನ ನಾಯ್ಕ, ಮಹದೇವ ಬಿಜಗುಪ್ಪಿ, ಗಿರೀಗೌಡ ಪಾಟೀಲ, ಶಂಕರ ಪಾಟೀಲ, ರಮೇಶ ಪಾಟೀಲ, ಅಪ್ಪಾಸಾಬ ನದಾಫ್, ವಿಠ್ಠಲ ತುಪ್ಪದ, ಸುರೇಶ ನಾಯ್ಕ, ಚಂದ್ರು ಮೂಡಲಗಿ, ಭರತೇಶ ಪಾಟೀಲ, ಕೃಷ್ಣಾ ಇಂಡಿ, ಬಾಹುಬಲಿ ಬೊಳಿ, ಮಾನಿಕ್ ನಂದಗಾಂವ, ನೂರಮಹಮ್ಮದ ಫಿರಜಾದೆ, ಸಕಾರಾಮ ಪೂಜೇರಿ, ಲಕ್ಷö್ಮಣ ಚಿನ್ನಾಕಟ್ಟಿ, ಬಾಳೇಶ ಬನಹಟ್ಟಿ, ಬಸು ಖನಗಾಂವ, ಮೇಳಪ್ಪ ಪೂಜೇರಿ, ರಂಗಪ್ಪ ದಾಸರ, ಜೈವಂತ ಭೈರನಟ್ಟಿ, ಜಯವಂತ ಸರ್ವಿ, ಗ್ರಾ.ಪಂ ಸದಸ್ಯರಾದ ಬಸಗೌಡ ಪಾಟೀಲ, ದೇವರಾಜ ಪಾಟೀಲ, ಶಿವಾನಂದ ಪಾಟೀಲ, ಸತೇವ್ವ ಪೂಜೇರಿ, ಮೀನಾಕ್ಷಿ ಅಂಗಡಿ, ಪ್ರೇಮಾ ಸರ್ವಿ, ಪಿಡಿಒ ಗಂಗಾಧರ ಮಲ್ಹಾರಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಗೀತಾ ನಾರಾಯಣಕರ ಕಾರ್ಯ ನಿರ್ವಹಿಸಿದ್ದರು.


Leave a Reply