This is the title of the web page
This is the title of the web page

Please assign a menu to the primary menu location under menu

Local NewsState

ಪೇಸಿಎಮ್ ಫೋಟೋ ಆಯ್ತು ಇದೀಗ ವಿಡಿಯೋ ವೈರಲ್


ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನ ಹಲವೆಡೆ ‘ಪೇಸಿಎಂ’ ಪೋಸ್ಟರ್ ಅಂಟಿಸದ್ದು ಭಾರಿ ಸದ್ದು ಮಾಡಿತ್ತು. ಇದರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದ್ದು ಸಂಬಂಧಪಟ್ಟು ಹಲವರನ್ನು ಬಂಧಿಸಲಾಗಿತ್ತು. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೇಸಿಎಂ ಪೋಸ್ಟರ್ ಸಂಬಂಧಿತ ವಿಡಿಯೋ ಹರಿದಾಡುತ್ತಿದ್ದು. ಇತ್ತೀಚೆಗೆ ಬಿಡುಗಡೆಯಾದ ‘ವಿಕ್ರಾಂತ್ ರೋಣ’ ಸಿನಿಮಾದ ಟೀಸರ್‌ಗೆ ಬಸವರಾಜ್ ಬೊಮ್ಮಾಯಿ ಅವರ ಚಿತ್ರವನ್ನು ಬಳಸಿ, ಧ್ವನಿ ನೀಡಲಾಗಿದೆ.

ಇನ್ನೊಂದೆಡೆ ಪೇಟಿಎಮ್ ಜಾಹಿರಾತುವನ್ನು ಬಳಸಿಕೊಂಡು ಪೇಸಿಎಮ್ ಎಂದು ವಿಡಿಯೋ ಸಂಕಲನ ಮಾಡಿ ಹರಿಬಿಡಲಾಗಿದ್ದು ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.ರಾಜ್ಯದ ಮುಖ್ಯಮಂತ್ರಿಯನ್ನು ಈ ರೀತಿ ಅವಮಾನ ಮಾಡುವುದು ಸರಿಯಲ್ಲ’ ಎಂದು ಹಲವರು ಟ್ವಿಟ್ ಮಾಡಿದ್ದಾರೆ.


Gadi Kannadiga

Leave a Reply