This is the title of the web page
This is the title of the web page

Please assign a menu to the primary menu location under menu

Local News

ಲೋಕಾಯುಕ್ತರಿಂದ ಜನರ ಅಹವಾಲು ಸ್ವೀಕಾರ: ಜೂನ್ ೨೧ರಿಂದ


ಬೆಳಗಾವಿ,ಜೂನ್೨೦: ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಗೆ ಜೂನ್ ೨೧ ರಿಂದ ೨೪ ರವರಗೆ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗಿನ ಸಮಯದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಸರ್ಕಾರಿ ಅಧೀಕೃತ ಕೆಲಸಗಳನ್ನು ಮಾಡಿಡುವುದಕ್ಕೆ ವಿಳಂಬ ಹಾಗೂ ಇನ್ನೀತರ ತೊಂದರೆ ನೀಡುತ್ತಿರುವ ಅಧಿಕಾರಿ/ನೌಕರರ ವಿರುದ್ಧ ದೂರು ಸ್ವೀಕರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಜನರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಪ್ರವಾಸಿ ಮಂದಿರ ಅಥಣಿ ಜೂನ್-೨೧ (ಅಥಣಿ ಕಾಗವಾಡ,) ಜೂನ್ ೨೨ ಪ್ರವಾಸಿ ಮಂದಿರ ಡೊಂಬರಕೊಪ್ಪ (ಕಿತ್ತೂರ ) ಪ್ರವಾಸಿ ಮಂದಿರ (ರಾಮದುರ್ಗ) ಪ್ರವಾಸಿ ಮಂದಿರ (ಹುಕ್ಕೇರಿ), ಜೂನ್ ೨೩ ಪ್ರವಾಸಿ ಮಂದಿರ (ನಿಪ್ಪಾಣ)Â , ಜೂನ್೨೪ ಪ್ರವಾಸಿ ಮಂದಿರ ಗೋಕಾಕ.( ಗೋಕಾಕ &ಮೂಡಲಗಿ ) ಜೂನ್ ೨೪ ಬೆಳಗಾವಿ ಲೋಕಾಯುಕ್ತರ ಕಚೇರಿ (ಬೆಳಗಾವಿ,) ಎಂದು ಪೋಲಿಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತರು ಬೆಳಗಾವಿ, ಈ ಕೇಂದ್ರಗಳಲ್ಲಿ ಸಾರ್ವಜನಿಕರಿಂದ ಅಹಲವಾಲು ಸ್ವೀಕರಿಸಲಾಗುತ್ತದೆ ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply