This is the title of the web page
This is the title of the web page

Please assign a menu to the primary menu location under menu

Local News

ಹಿಂದಿ ಬಾಷೆ ದಿನಾಚರಣೆ ವಿರೋಧಿಸಿ ತಹಶೀಲ್ದಾರರವರಿಗೆೆ ಮನವಿ


ಸವದತ್ತಿ ೧೪ : ಹಿಂದಿನಿಂದಲೂ ಭಾರತಸರಕಾರವು ಕುತಂತ್ರದಿಂದ ಸಪ್ಟಂಬರ ೧೪ ರ ದಿನಂತವನ್ನು ಹಿಂದಿದಿನಾಚರಣೆ ದಿವಸ ಎಂಬ ಆಚರಣೆಯನ್ನು ಸರಕಾರ ಕೈಬಿಡಬೇಕು, ಹಿಂದಿ ಭಾಷೆ ಸೃಷ್ಠಿಸಿ ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತಾ ಬಂದಿದೆ ೪೦೦ ವರ್ಷಗಳ ಇತಿಹಾಸ ವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಇವರಿಗೆ ೨೫೦೦ ವರ್ಷಗಳ ಇತಿಹಾಸವಿರುವ ಕನ್ನಡ ನೆನೆಪಿಗೆ ಬರುವುದಿಲ, ಹಿಂದಿ ಭಾಷೆ ಭಾಷೆಗೆ ಸಿಮಿತವಾಗಿರಲಿ ಈ ಭಾಷೆಯ ದಿನಾಚರಣೆ ಯ ಅಗತ್ಯವಿಲ್ಲ ಎಂದು ಕರ್ನಾಟಕ ಜನತಾದಳದ ಮುಖಂಡ ಸಿದ್ದನಗೌಡ ಪಾಟೀಲ ಮಾತನಾಡಿದರು
ಅವರು ತಹಶೀಲ್ದಾ ಕಾರ್ಯಾಲಯದಲ್ಲಿ ಕರ್ನಾಟಕ ಜನತಾದಳ [ ಜಾತ್ಯಾತೀತ] ವತಿಯಿಂದ ಹಿಂದಿ ಬಾಷೆ ದಿನಾಚರಣೆ ವಿರೋಧಿಸಿ ತಹಶೀಲ್ದಾರ ರವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನತಾದಳ ಜ್ಯಾತ್ಯಾತಿತ ಸವದತ್ತಿ ತಾಲೂಕಾ ಅದ್ಯಕ್ಷ ಎ ಆರ್ ನದಾಪ, ಮತ್ತು ಪಕ್ಷದ ಮುಖಂಡರಾದ ರಿಯಾಜ ಪಟಾದ, ಧರ್ಮರಾಜ ದೊಡಮನಿ, ಈರಣ್ಣ ಕೋಟಗಿ. ಮಲೀಕ ದೊಡವಾಡ, ಉಪಸ್ಥಿತರಿದ್ದರು


Gadi Kannadiga

Leave a Reply