This is the title of the web page
This is the title of the web page

Please assign a menu to the primary menu location under menu

State

ಕ್ಷುಲ್ಲಕ ಜಗಳ ;  ಇಬ್ಬರಿಗೆ ಬ್ಲೇಡಿನಿಂದ ಗಾಯ


ಸಂಕೇಶ್ವರ : ಕ್ಷುಲ್ಲಕ ಜಗಳದ ಪರಿಣಾಮ  ಇಬ್ಬರು ಬ್ಲೇಡಿನಿಂದ ಗಾಯಗೊಂಡ ಘಟನೆ ಸಂಕೇಶ್ವರದಲ್ಲಿ ಇಂದು ನಡೆದಿದೆ .

ಈ ದಿವಸ  ಮದ್ಯಾಹ್ನ 12 ಗಂಟೆಯ ಸುಮಾರಿಗೆ 1)ಸಂತೋಷ ಶಂಕರ ವಡ್ಡರ 2) ಲಕ್ಷ್ಮಣ ಪರಶುರಾಮ ವಡ್ಡರ ಸಾ|| ಇಬ್ಬರೂ ಸಂಕೇಶ್ವರ ಮತ್ತು ದೇವದಾಸ ಪ್ರಕಾಶ ಹುದಲೆ ಸಾ|| ಸಂಕೇಶ್ವರ ಇವರ ನಡುವೆ 1000/- ರೂ ಹಣದ ವಿಚಾರವಾಗಿ ಜಗಳ ನಡೆದು ಆರೋಪಿ ದೇವದಾಸ ಇತನು ಗಾಯಾಳಯಗಳಾದ 1)ಸಂತೋಷ 2) ಲಕ್ಷ್ಮಣ ಇವರಿಗೆ ಹರಿತವಾದ ಬ್ಲೆಡನಿಂದಾ ಹೊಡೆದು ಮರಣಾಂತಿಕ ಗಾಯ ಪಡಿಸಿದ್ದು ಇತ್ತು.
ಸದರಿ ಗಾಯಾಳುಗಳು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ .


Gadi Kannadiga

Leave a Reply