This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಐದು ಜನ ಛಾಯಾಗ್ರಾಹಕರಿಗೆ ಫೋಟೊಗ್ರಾಪಿ ಎಕ್ಸಲೆನ್ಸಿ ಅವಾರ್ಡ್


ಬೆಳಗಾವಿ: ಕರ್ನಾಟಕ ಛಾಯಾಗ್ರಾಹಕರ ಸಂಘದ ಪೋಟೋಗ್ರಾಪಿ ಎಕ್ಸಲೆನ್ಸಿ ಅವಾರ್ಡನ್ನು ಬೆಳಗಾವಿಯ ಐವರು ಛಾಯಾಚಿತ್ರ ಗ್ರಾಹಕರು ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಶಾಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದ್ದು ಬೆಳಗಾವಿ ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದ ಸದ್ಯಸರಾದ ಸುಭಾಷ ಲಕ್ಷ್ಮಣರಾವ್‌ ಓಲೋಕರ್‌ , ಅನುರೂಪ ಅಶೋಕ ನಾಯಿಕ, ಮಂಜುನಾಥ ಡಿ. ಕುಂದರಗಿ, ಸಂತೋಷ ಹರಿಬಾಹು ಪಾಟೀಲ, ಮೊಮ್ಮಹದ ಮುಬಸೀರ್‌ ಅವರು ಪೋಟೋಗ್ರಾಪಿ ಎಕ್ಸಲೆನ್ಸಿ ಅವಾರ್ಡ್‌ ಗಳನ್ನು ಮುಡಿಗೇರಿಸಿಕೊಂಡಿದ್ದಾರೆ,

ಇವರಿಗೆ ಬೆಳಗಾವಿ ಛಾಯಾಗ್ರಾಹಕರು ಅಭಿನಂದನೆ ಸಲ್ಲಿಸಿದ್ದಾರೆ


Gadi Kannadiga

Leave a Reply