This is the title of the web page
This is the title of the web page

Please assign a menu to the primary menu location under menu

Local News

ಸಮರ್ಪ ಬಸ್ಸ ವ್ಯವಸ್ಥೆಗೆ ಪೋಲಿಸರ ಮೋರೆಹೊದ ವಿದ್ಯರ್ಥಿಗಳು


ಯರಗಟ್ಟಿ: ಸಮೀಪದ ಕೋರಕೊಪ್ಪ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆ ವೇಳೆಗೆ ಸಯಾಗಿ ಬಸ್ಸ ವ್ಯವಸ್ಥೆಯಿಲ್ಲದೆ ಅರ್ಧ ದಿನದಷ್ಟು ಕಾಲ ಬಸ್ಸ ನಿಲ್ದಾಣದಲ್ಲಿ ಕಳೆದು ಶಾಲಾ ಅಬ್ಯಾಸದಲ್ಲಿ ಸರಿಯಾಗಿ ಪಾಲ್ಗೊಳ್ಳಲು ಆಗುತ್ತಿಲ್ಲಾ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡರು. ಸಂಬಂಧ ಪಟ್ಟ ಅಧಿಕಾರಿಗಳಿಗೆ ಪಾಲಕರು ಮನವಿ ಮಾಡಿಕೊಂಡರು ಪರಿಹಾರ ಸಿಗದಕಾರಣ ವಿದ್ಯಾರ್ಥಿಗಳು ಮತ್ತು ಪಾಲಕರು ಸ್ಥಳಿಯ ಪೋಲಿಸ ಠಾಣೆಗೆ ಬಂದು ರಸ್ತೆ ತಡೆ ಮಾಡುತ್ತೆವೆ ಇಲ್ಲದಿದ್ದ್ರೆರೆ ತಮಗೆ ಪರಿಹಾರ ಮಶಾಡಿಕೊಡಬೇಕು ಎಂದು ಅಧಿಕಾರಿಗಳ ಮೊರೆಹೊದರು.
ಪಿ.ಎಸ್.ಐ. ಆಯ್.ಎಂ.ಹಿರೇಗೌಡರ ಬಾಗಲಕೋಟಿ, ಧಾರವಾಡ ಮತ್ತು ಬೆಳಗಾವಿ ಸಾರಿಗೆ ಸಂಸ್ಥೆಯ ಡಿ.ಟಿ,ಒ.ಗಳ ಜೊತೆನೇರವಾಗಿ ಮಾತನಾಡಿ ಎರಡು ದಿನಗಳಲ್ಲಿ ವ್ಯವಸ್ಥೆ ಮಾಡುವಂತೆ ವಿನಂತಿದರು. ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೆ ತೆರನಾದ ಬಸ್ಸ ತಡೆಹಿಡಿಯುವದು, ಬಂಧಮಾಡುವದನ್ನು ಮಾಡಬೇಡಿ ಎಂದರು. ಸುಮಾರು ೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪಾಲಕರು ಕರೆಪ್ಪಾ ಚಿಲಕಂಡಿ, ಬಸವರಾಜ ಇಟಗೌಡರ, ಬಸಪ್ಪಾ ಕುರಿ ಮತ್ತು ಸನ್ನನಾಯ್ಕರ ಇದ್ದರು.


Leave a Reply