ಗದಗ ಅಕ್ಟೋಬರ್ ೧೯ : ೧೧೦/೩೩/೧೧ ಕೆ.ವ್ಹಿ ರೋಣ, ಬೆಳವಣಕಿ, ಮುಶಿಗೇರಿ ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಅಕ್ಟೋಬರ್ ೨೦ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ರೋಣ ಪಟ್ಟಣ ಹಾಗೂ ಗ್ರಾಮಗಳಾದ ಕೃಷ್ಣಾಪೂರ, ಹುಲ್ಲೂರು, ಕುರಹಟ್ಟಿ, ಮುದೇನಗುಡಿ, ಸೋಮನಕಟ್ಟಿ, ಹೊಸಳ್ಳಿ, ಜಿಗಳೂರು, ಸವಡಿ, ಹೊನ್ನಾಪೂರ, ಹಿರೇಮಣ್ಣೂರು, ಚಿಕ್ಕಮಣ್ಣೂರು, ಬಾಸಲಾಪೂರು, ಅರಹುಣಸಿ, ಸಂದಿಗವಾಡ, ಮಲ್ಲಾಪೂರ, ಬೆಳವಣಕಿ, ಕೌಜಗೇರಿ, ಯಾವಗಲ್ಲ, ಯಾ.ಸ.ಹಡಗಲಿ, ಸೂಡಿ, ದ್ಯಾಮುಣಸಿ, ಬೇವಿನಕಟ್ಟಿ, ಲಕ್ಕಲಕಟ್ಟಿ, ನಾಗೇಂದ್ರಗಡ, ರುದ್ರಾಪೂರ, ಅಮರಗಟ್ಟಿ, ಕಲ್ಲಿಗನೂರು, ಮುಶಿಗೇರಿ, ನೆಲ್ಲೂರು, ನೆಲ್ಲೂರು ಪ್ಯಾಟಿ, ಚಿಕ್ಕಾಳಗುಂಡಿ, ಹಿರೇಹಾಳಗುಂಡಿ, ಗುಳಗುಳಿ, ಯೆರೇಕುರುಬನಾಳ, ಇಟಗಿ, ಶಾಂತಗೇರಿ, ಸರ್ಜಾಪೂರ, ಬೊಮ್ಮಸಾಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
Gadi Kannadiga > State > ವಿದ್ಯುತ್ ನಿಲುಗಡೆ