This is the title of the web page
This is the title of the web page

Please assign a menu to the primary menu location under menu

State

ವಿದ್ಯುತ್ ನಿಲುಗಡೆ


ಗದಗ ಡಿಸೆಂಬರ್ ೧೨: ೧೧೦ ಕೆ.ವಿ. ಬೆಳ್ಳಟ್ಟಿ/ ಲಕ್ಷ್ಮೇಶ್ವರ ಉಪ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೆöÊಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಡಿಸೆಂಬರ್ ೧೩ ರಂದು ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೬ ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ೧೧೦ ಕೆ.ವಿ.ಬೆಳ್ಳಟ್ಟಿ/ ಲಕ್ಷ್ಮೇಶ್ವರ ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ೧೧೦ ಕೆ.ವಿ. ಬೆಳ್ಳಟ್ಟಿ/ ಲಕ್ಷ್ಮೇಶ್ವರ ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಎಲ್ಲ ನಗರ, ಕೈಗಾರಿಕಾ, ಈ ಐ.ಪಿ. ಗ್ರಾಮಿಣ ಪ್ರದೇಶಗಳ ೧೧ ಕೆ.ವಿ. ವಿತರಣಾ ಮಾರ್ಗಗಳಲ್ಲಿ, ೩೩ ಕೆ.ವಿ. ಹೊಳೆಇಟಗಿ / ಸೂರಣಗಿ ಉಪಕೇಂದ್ರದ ಮಾರ್ಗಗಳಲ್ಲಿ, ೩೩ ಕೆ.ವಿ. ಸೋಮೇಶ್ವರ ಸ್ಪಿನ್ನಿಂಗ್ ಮಿಲ್, ಜಾಲವಾಡಗಿ ಕುಡಿಯುವ ನೀರು , ೧೧೦/೩೩/೧೧ ಕೆ.ವಿ ವಿಂಡ್ /ಸೋಲಾರ ಐ.ಪಿ.ಪಿ. ಸ್ಥಾವರಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.


Gadi Kannadiga

Leave a Reply