This is the title of the web page
This is the title of the web page

Please assign a menu to the primary menu location under menu

State

ಆಗಸ್ಟ್ ೧೨ರಂದು ಕೊಪ್ಪಳ ಶಾಂತಿ ಕಾಲೋನಿಯಲ್ಲಿ ವಿದ್ಯುತ್ ವ್ಯತ್ಯಯ


ಕೊಪ್ಪಳ ಆಗಸ್ಟ್ ೧೨): ಎಲ್.ಟಿ ಮಾರ್ಗದ ತುರ್ತು ಕೆಲಸ ನಡೆಸುತ್ತಿರುವ ಪ್ರಯುಕ್ತ, ಈ ಫೀಡರಗಳಿಗೆ ಒಳಪಡುವ ಕೊಪ್ಪಳ ನಗರದ ಶಾಂತಿ ಕಾಲೋನಿ, ಮತ್ತು ಸುತ್ತ ಮುತ್ತ ಎಲ್ಲಾ ಏರಿಯಾಗಳಿಗೆ ಆಗಸ್ಟ್ ೧೨ರಂದು ಬೆಳಿಗ್ಗೆ ೧೦ರಿಂದ ಸಾಯಾಂಕಾಲ ೦೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply