This is the title of the web page
This is the title of the web page

Please assign a menu to the primary menu location under menu

Local News

ಉದ್ಯಮಭಾಗ ೧೧೦ ಕೆವ್ಹಿ ಉಪಕೇಂದ್ರ: ಏ.೩೦ ರಂದು ವಿದ್ಯುತ್ ಸ್ಥಗಿತ


ಬೆಳಗಾವಿ,ಏ.೨೮: ಬೆಳಗಾವಿ ೨೨೦ ಕೆವ್ಹಿ ಸ್ವೀಕರಣಾ ಕೇಂದ್ರದಲ್ಲಿ ದುರಸ್ತಿ ಮತ್ತು ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ಬೆಳಗಾವಿ ನಗರದ ಕೆಲವು ಪ್ರದೇಶಗಳಲ್ಲಿ ಶನಿವಾರ(ಏಪ್ರಿಲ್ ೩೦) ಬೆಳಿಗ್ಗೆ ೬ ಗಂಟೆಯಿಂದ ಬೆಳಿಗ್ಗೆ ೯ ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು:
೧೧೦ ಕೆ.ವ್ಹಿ ಉದ್ಯಮಭಾಗ ಉಪಕೇಂದ್ರ ವಿದ್ಯುತ್ ವಿತರಣಾಕೇಂದ್ರದ ಮೇಲೆ ಬರುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಿಲದೆ. ೧.ಎಫ್-೧ ಚೆಂಬರ್ ಆಫ್ ಕಾಮರ್ಸ:- ಖಾನಾಪೂರ ರಸ್ತೆ, ಉದ್ಯಮಬಾಗ, ಇಂಡಸ್ಟ್ರೀಯಲ್ ಎರಿಯಾ, ೨.ಎಫ್-೪ ಗುರುಪ್ರಸಾದ ಕಾಲೋನಿ: ರಾಣಿ ಚನ್ನಮ್ಮಾ ನಗರ, ೩ನೇ ಗೇಟ್, ವಸಂತ ವಿಹಾರ ನಗರ, ಸುಭಾಸ್‌ಚಂದ್ರ ಕಾಲೋನಿ, ಉತ್ಸವ ಹೊಟೇಲ್, ೩.ಎಫ್-೫ ಡಚ್ ಇಂಡಸ್ಟ್ರೀಯಲ್: ಇಂಡಸ್ಟ್ರೀಯಲ್ ಎರಿಯಾ, ೪.ಎಫ್-೬ ಬೇಮಕೋ ಇಂಡಸ್ಟ್ರೀಯಲ್: ಇಂಡಸ್ಟ್ರೀಯಲ್ ಎರಿಯಾ, ೫.ಎಫ್-೭ ಅಶೋಕ ಐರನ್ ಇಂಡಸ್ಟ್ರೀಯಲ್: ಇಂಡಸ್ಟ್ರೀಯಲ್ ಎರಿಯಾ, ೬.ಎಫ್-೧೦ ಅರುಣ ಇಂಜಿನೀರಿಂಗ್ : ಇಂಡಸ್ಟ್ರೀಯಲ್ ಎರಿಯಾ, ೭.ಎಫ್-೧೨ ಎ.ಕೆ.ಪಿ :- ಇಂಡಸ್ಟ್ರೀಯಲ್ ಎರಿಯಾ, ೮.ಎಫ್-೧೩ ಗೆಲೆಕ್ಸಿ : ಇಂಡಸ್ಟ್ರೀಯಲ್ ಎರಿಯಾ, ೯.ಎಫ್-೧೪ ಜೆ.ಆಯ್.ಟಿ :- ಜೆ.ಆಯ್.ಟಿ. ದೇವಂದ್ರ ನಗರ, ಮಾಹಾವೀರ ನಗರ, ಖಾನಾಪೂರ ರಸ್ತೆ, ಉದ್ಯಮಬಾಗ, ೧೦.ಎಫ್-೧೫ ಶಾಂತಿ ಐರನ್:- ಇಂಡಸ್ಟ್ರೀಯಲ್ ಎರಿಯಾ, ೧೧.ಎಫ್-೧೬ ಜೈತನ ಮಾಳ: ಸಮೇದ ನಗರ ಜ್ಞಾನಪ್ರಮೋದ ಶಾಲೆ ಹತ್ತಿರ, ೧೨.ಎಫ್-೧೭ ಭವಾನಿ ನಗರ:- ಗುರುಪ್ರಸಾದ ಕಾಲೋನಿ, ಮಂಡೋಳಿ ರಸ್ತೆ, ಕಾವೇರಿ ಕಾಲೋನಿ, ಪಾರ್ವತಿ ನಗರ, ವಿಶ್ವಕರ್ಮ ಕಾಲೋನಿ, ಸ್ವಾಮಿನಾಥ ಕಾಲೋನಿ, ನಿತ್ಯನಂದ ಕಾಲೋನಿ, ಡಿಪ್ಹೆನ್ಸ್ ಕಾಲೋನಿ, ವಾಟವೆ ಕಾಲೋನಿ, ಜೈತನ ಮಾಳ ಏರಿಯಾ ಇಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಏಪ್ರಿಲ್ ೩೦ ರಂದು (ಶನಿವಾರ) ವಿದ್ಯುತ್ ನಿಲುಗಡೆ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಳಗಾವಿ ನಗರ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply