This is the title of the web page
This is the title of the web page

Please assign a menu to the primary menu location under menu

State

ಅಕ್ಟೋಬರ್ ೨೧ ರಂದು ವಿದ್ಯುತ್ ವ್ಯತ್ಯಯ


ಗದಗ ಅಕ್ಟೋಬರ್ ೧೯: ೧೧೦ ಕೆವ್ಹಿ ಗದಗ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಪರಿವರ್ತಕ-೨ ರ ಸರ್ಕೂ್ಯಟ್ ಬ್ರೇಕರ್‌ನ ಕೂಲಂಕುಷ ಪರೀಕ್ಷೆ (ಬ್ರೇಕರ್ ಓವರ್‌ಹಾಲಿಂಗ್) ಕಾರ್ಯವನ್ನು ಕೈಗೊಳ್ಳುವುದರಿಂದ ಸದರಿ ಪರಿವರ್ತಕದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಎಫ್-೨ ಹರ್ತಿ, ಎಫ್-೫ ತ್ರಿಕೂಟೇಶ್ವರ, ಎಫ್-೬ ಗ್ರೇನ್ ಮಾರ್ಕೆಟ್, ಎಫ್-೭ ಕೈಗಾರಿಕಾ ಪ್ರದೇಶ, ಎಫ್-೮ ಆದಿತ್ಯ ನಗರ(ಸರ್ಕಾರಿ ಜಿಲ್ಲಾ ಆಸ್ಪತ್ರೆ ಗದಗ), ಎಫ್-೧೦ ಡಿ.ಸಿ.ಆಫೀಸ್ ಫೀಡರಗಳಲ್ಲಿ ಅಕ್ಟೋಬರ್ ೨೧ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.


Gadi Kannadiga

Leave a Reply