This is the title of the web page
This is the title of the web page

Please assign a menu to the primary menu location under menu

State

ವಿದ್ಯುತ್ ನಿಲುಗಡೆ


ಗದಗ ಸೆಪ್ಟೆಂಬರ್ ೧೪: ೧೧೦ ಕೆವ್ಹಿ ಗದಗ ಉಪವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಸೆಪ್ಟೆಂಬರ್ ೧೬ ರಂದು ಮುಂಜಾನೆ ೯.೩೦ ಘಂಟೆಯಿಂದ ಸಾಯಂಕಾಲ ೬.೦೦ ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ೧೧೦ ಕೆವ್ಹಿ ಗದಗ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಗದಗ ಶಹರ, ೩೩ ಕೆವ್ಹಿ ಹುಲಕೋಟಿ, ೩೩ ಕೆವ್ಹಿ ಲಕ್ಕುಂಡಿಯಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳ ೧೧ ಕೆವ್ಹಿ ವಿತರಣಾ ಮಾರ್ಗಗಳಲ್ಲಿ ಹಾಗೂ ಕೆ.ಪಿ.ಸಿ,ಇಂಡೋವಿಂಡ್,ಟಿ.ಡಿ.ಪಿ.ಎಲ್, ಪಯೋನಿಯರ್, ನಾಗಾವಿ ಐ.ಪಿ.ಪಿ ಹಾಗೂ ಜಿಲ್ಲಾ ಆಸ್ಪತ್ರೆ ಮಲ್ಲಸಮುದ್ರ ಸ್ಥಾವರಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.


Gadi Kannadiga

Leave a Reply