This is the title of the web page
This is the title of the web page

Please assign a menu to the primary menu location under menu

State

ವಿಕೆ ದಂತ ವಿದ್ಯಲಯದ ವಿದ್ಯಾರ್ಥಿ ಡಾ.ಅತ್ರೇ ಜಗದಿಶ ಪೈ ಖೋತ್‌ಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ದಂತ ವೈದ್ಯಕೀಯ ಪ್ರಶಸ್ತಿ


ಬೆಳಗಾವಿ-ಟಿ.೬-ಬೆಳಗಾವಿಯ ಕೆ.ಎಲ್.ಇ ವಿಶ್ವವಿದ್ಯಾಲಯದ ವಿಶ್ವನಾಥಕತ್ತಿ ದಂತ ಮಹಾವಿದ್ಯಾಲಯದ ಸಾರ್ವಜನಿಕ ಆರೋಗ್ಯ ದಂತ ವೈದ್ಯಕಿಯ ಶಾಸ್ತ್ರವಿಭಾಗದ ಸ್ನಾತಕೊತ್ತರ ವಿದ್ಯಾರ್ಥಿ ಡಾ.ಅತ್ರೇ ಜಗದಿಶ ಪೈ ಖೋತ್ ಇವರ ದಂತ ವೈದ್ಯಕೀಯ ಕ್ಷೇತ್ರದ ಸಂಶೋಧನೆಗೆ ಲಂಡನಿನ ಕಿಂಗ್ಸ ಕಾಲೇಜ್ ಪ್ರತಿಷ್ಠಿತ “ರಿಚರ್ಡ ಲ್ಹಾ ಅವಾರ್ಡ-೨೦೨೨” ಪ್ರಶಸ್ತಿಯನ್ನ ನೀಡಿ ಪುರಸ್ಕರಿಸಿದೆ ಮತ್ತು ಇವರ ಸಂಶೋಧನ ಪ್ರಬಂದವನ್ನ ಲಂಡನ್ (ಯುಕೆ) ಗ್ಲೋಬಲ್ ಚೈಲ್ಡ್ ಡೆಂಟಲ್ ಫಂಡ್ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇತ್ತಿಚೆಗೆ ಬ್ರೆöÊನಿಯಾಕ್ ಐಪಿ ಸಲ್ಯೊಷನ್ಸ ಆಯೋಜಿಸಿದ್ದ ಇಂಡಿಯನ್ ಬ್ರೆöÊನಿಯಾಕ್ ಇನ್ನೋವೇಶನ್ ಸ್ಪರ್ದೆ-೨೦೨೨ ಅತ್ಯಂತ ಪರಿಣಾಮಕಾರಿ ಪ್ರಸ್ತಿತಿಗಾಗಿ ವೈದ್ಯರಿಗೆ ನೀಡುವ ಈ ಪ್ರಶಸ್ತಿಯನ್ನ ಇವರು ಈ ಬಾರಿ ಪಡೆದು ವಿಶ್ವವಿದ್ಯಾಲಯಕ್ಕೆ ಗೌರವ ತಂದಿದ್ದಾರೆ. ನಾವೀನ್ಯತೆಗಳ ಮೂಲಕ ಸೃಜನಶಿಲ ರೀತಿಯಲ್ಲಿ ಸಮಾಜದ ದೊಡ್ಡ ಸವಾಲುಗಳನ್ನ ಪರಿಹರಿಸಲು ತಾತ್ರಿಕ ಕ್ರಾಂತಿಕಾರಿಕ ಸೃಜನಶಿಲ ದೃಷ್ಠಿಕೋನಕ್ಕೆ ಇದು ವೇದಿಕೆಯಾಗಿದೆ. ಪ್ರಾಂಶುಪಾಲರಾದ ಡಾ.ಅಲ್ಕಾ ಕಾಳೆ ವಿಭಾಗದ ಮುಖ್ಯಸ್ಥರಾದ ಡಾ.ಅನಿಲ್ ಆಂಕೋಲ, ಮತ್ತು ಡಾ.ರೋಪಾಲಿ ಸಂಕೇಶ್ವರಿ, ಡಾ.ವಿನೊತ ಹಂಪಿಹೊಳಿ, ಡಾ.ಸಾಗರ ಜಾಲಿಹಾಳ ಸೇರಿದಂತೆ ಸಿಬ್ಬಮದಿ ವರ್ಗದವರು ಇವರಿಗೆ ಸಮರ್ಥ ಮಾರ್ಗದರ್ಶನ ನೀಡಿದ್ದರು


Gadi Kannadiga

Leave a Reply