This is the title of the web page
This is the title of the web page

Please assign a menu to the primary menu location under menu

Local News

ರಸ್ತೆ ಅಪಘಾತ ತಡೆ ನಮ್ಮೆಲ್ಲರ ಹೊಣೆ ಸಿಪಿಐ ಮೌನೇಶ್ವರ ಮಾಲಿಪಾಟೀಲ


ಯರಗಟ್ಟಿ : ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ನಿಯಮ ಪಾಲಿಸುವುದರ ಮೂಲಕ ರಸ್ತೆ ಅಪಘಾತವನ್ನು ತಡೆಗಟ್ಟಿ ಅಮೂಲ್ಯವಾದ ಜೀವ ರಕ್ಷಿಸಿಕೊಳ್ಳಿ ಎಂದು ಸಿಪಿಐ ಮೌನೇಶ್ವರ ಮಾಲಿಪಾಟೀಲ ಹೇಳಿದರು.
ಪಟ್ಟಣದ ಪೊಲೀಸ್ ಉಪ ಠಾಣೆ ಆಶ್ರಯದಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಪೊಲೀಸ್ ಠಾಣೆಯಿಂದ ಪ್ರಾರಂಭ???ಂಡು ಬಸ್ ನಿಲ್ದಾಣ, , ಸಂಗೋಳ್ಳಿ ರಾಯಣ್ಣ ವೃತ್ತ ಎಂ. ಜಿ. ರಸ್ತೆಯ ಮೂಲಕ ಸಾಗಿ ಅಪರಾಧ ತಡೆ, ರಸ್ತೆ ಸುರಕ್ಷತಾ ಚಾಲನೆ ಬಗ್ಗೆ ಘೋಷಣೆ ಕೂಗಲಾಯಿತು. ನಂತರ ಪುನಃ ಪೊಲೀಸ್ ಠಾಣಾ ಆವರಣಕ್ಕೆ ತಲುಪಿ ಸಮಾರೋಪ???ಂಡಿತು.
ಪೊಲೀಸ್ ಸಿಬ್ಬಂದಿ ವಾಯ್. ಎಂ. ಕಡಕೋಳ, ಎಂ. ಬಿ. ಸಣ್ಣನಾಯ್ಕ, ಎಸ್. ಬಿ. ದೊಡ್ಡವಾಡ, ಎ. ವಿ. ಜ್ಯೋತೆನ್ನವರ, ಟ್ಯಾಕ್ಸ್ ಚಾಲಕರು, ಕೆ.ಎಸ್.ಆರ್.ಟಿ.ಸಿ ಚಾಲಕರು, ಅಟೋ ಚಾಲಕರು ಸೇರಿದಂತೆ ಸಾರ್ವಜನಿಕರು ಇದ್ದರು.


Gadi Kannadiga

Leave a Reply