This is the title of the web page
This is the title of the web page

Please assign a menu to the primary menu location under menu

NationalState

ಆಕಾಶಕ್ಕೇರಿದ ಅಡುಗೆ ಅನೀಲದ ಬೆಲೆ, ಇಂದಿನಿಂದ ಹೊಸ ಬೆಲೆ ಜಾರಿ


ನವದೆಹಲಿ: ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿ ಸಾರ್ವಜನಿಕರನ್ನು ಹೈರಾಣಾಗಿಸಿದೆ. ಈಗ ಮತ್ತೊಮ್ಮೆ ಶಾಕ್ ನೀಡಿದೆ. LPG ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದೆ.

ಅಂತರರಾಷ್ಟ್ರೀಯ ಇಂಧನ ಬೆಲೆಗಳ ಏರಿಕೆಗೆ ಹಿನ್ನೆಲೆಯಲ್ಲಿ ಅಡುಗೆ ಅನಿಲ (LPG) ಪ್ರತಿ ಸಿಲಿಂಡರ್ ದರವನ್ನು 50ರಂತೆ ಹೆಚ್ಚಿಸಲಾಗಿದೆ.ಇದರಿಂದಾಗಿ  ದೆಹಲಿಯಲ್ಲಿ ಸಬ್ಸಿಡಿ ಇಲ್ಲದ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ ಬೆಲೆ  949ಕ್ಕೆ ತಲುಪಿದೆ

ಕಳೆದ ಅಕ್ಟೋಬರ್ ಬಳಿಕ ಇದೇ ಮೊದಲ ಬಾರಿಗೆ ಏರಿಕೆಯಾಗಿದೆ. ಕಚ್ಛಾ ತೈಲದ ಬೆಲೆ ಏರಿಕೆಯಾಗುತ್ತಿದ್ದರೂ ಕಳೆದ LPG ದರ ಸ್ಥಿರವಾಗಿ ಉಳಿದಿತ್ತು.
5 ಕೆ.ಜಿ. LPG ಸಿಲಿಂಡರ್ ಬೆಲೆ  349 ಆಗಿದ್ದರೆ, 10 ಕೆ.ಜಿ.ಯ  ಬೆಲೆ  669 ಆಗಿದೆ. ಇನ್ನು 19 ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ  2003.50 ರಷ್ಟಾಗಿದೆ.

Gadi Kannadiga

Leave a Reply