ಬೆಳಗಾವಿ, ಡಿ.೦೮ : “ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ (Pಒಓಂಒ) ಮೇಳವನ್ನು ಡಿಸೆಂಬರ್ ೧೨ ರಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಉದ್ಯಮಬಾಗ, ಬೆಳಗಾವಿಯಲ್ಲಿ ಬೆಳಿಗ್ಗೆ ೯. ೩೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಆಯೋಜಿಸಲಾಗಿದೆ.
ಸದರಿ ಮೇಳದಲ್ಲಿ ಹಲವಾರು ಪ್ರತಿಷ್ಠಿತ ಉದ್ದಿಮೆದಾರರು ಭಾಗವಹಿಸುತ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿರುವ ಐ ಟಿ ಐ ಪಾಸಾದ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ತಿತಿತಿ.ಚಿಠಿಠಿಡಿeಟಿಣiಛಿeshiಠಿiಟಿಜiಚಿ.gov.iಟಿ/ಟogiಟಿ ನ ವೆಬ್ ಸೈಟನಲ್ಲಿ ರಜಿಸ್ಟರ್ ಮಾಡಿಕೊಳ್ಳಬುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ ಸಂ.: ೯೯೦೨೫೭೨೮೭೫ (Pಟಚಿಛಿemeಟಿಣ ಔಜಿಜಿiಛಿeಡಿ), ೯೪೪೮೯೦೭೭೩೬ (ಖಿಚಿಟuಞಚಿ ಂಠಿಠಿಡಿeಟಿಣiಛಿeshiಠಿ ಂಜviseಡಿ), ೮೦೭೩೨೪೧೭೬೦ (ಎಖಿಔ) ರವರನ್ನು ಸಂಪರ್ಕಿಸಬುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ(ಪುರುಷ) ನೋಡಲ್ ಅಧಿಕಾರಿಗಳು/ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > “ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಅಪ್ರೆಂಟಿಸ್ ಶಿಪ್ ಮೇಳ ಡಿ.೧೨ ರಂದು