This is the title of the web page
This is the title of the web page

Please assign a menu to the primary menu location under menu

State

ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ


ಬೆಳಗಾವಿ : ಇಂದು ಬೇಡ ಜಂಗಮ ಸಂಘಟನೆಗಳ ಒಕ್ಕೂಟದ

ವತಿಯಿಂದ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಆದ  ಮಹಾಂತೇಶ ಬ ರಣಗಟ್ಟಿಮಠ,  ಸೋಮು ಹಿರೇಮಠ, ವಜ್ರಕಾಂತ್ ಸಾಲಿಮಠ  ಮುರಗೇಂದ್ರ ಚರಲಿಂಗಮಠ,  ಶಶಿಧರ ಕಲ್ಮಠ,ವಿನೋದ ಕೊಕಣಿ ರವಿ ಶಾಸ್ತ್ರೀ ನಾಗಯ್ಯ ಶಾಸ್ತ್ರೀ ಶ್ರೀಕಾಂತ್ ಶಾಸ್ತ್ರೀ, ಆನಂದ ಶಾಸ್ತ್ರೀ ರುದ್ರಯ್ಯ ಶಾಸ್ತ್ರೀ, ಶಂಕರ ಶಾಸ್ತ್ರೀ, ಗಂಗಯ್ಯ ಶಾಸ್ತ್ರೀ, ಏ ಆರ್ ಚಿಕ್ಕಮಠ, ಶ್ರೀ ದಾನಯ್ಯ ಹಿರೇಮಠ, ಬಸಯ್ಯ ಪರವಯ್ಯನವರ, ನಾಗಯ್ಯ ಕಲ್ಮಠ, ಅಕ್ಷಯ ಹಿರೇಮಠ, ಚಂದ್ರಯ್ಯ ಕುಲಕರ್ಣಿ, ಅಡವಯ್ಯ ಸೊಪ್ಪಿಮಠ, ದುಂಡಯ್ಯ ಮಠದ, ಚಿದಾನಂದ್ ಮಠದ ಇನ್ನಿತರರು ಬಾಗವಹಿಸಿದ್ದರು.


Gadi Kannadiga

Leave a Reply