This is the title of the web page
This is the title of the web page

Please assign a menu to the primary menu location under menu

State

*ಸಾರ್ವಜನಿಕ ಸೂಚನೆ* ಹಾಗೂ *ಪತ್ರಿಕಾ ಪ್ರಕಟಣೆ


ಕಾರಟಗಿ:- ನಾವು RFE ಎಲೆಕ್ಟ್ರಿಕ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿ ವ್ಯವಸ್ಥಾಪಕ ಸುರೇಶ್ ಕುಮಾರ್ ಶರ್ಮಾ, ಜೈಪುರ ರಾಜಸ್ಥಾನ.ನಾವು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ ಸೀಮಾದಲ್ಲಿ 200 ಎಕರೆ ಪ್ರದೇಶದಲ್ಲಿ 50 ಮೆಗಾವ್ಯಾಟ್ ಸೋಲಾರ್ ಯೋಜನೆ ಅಳವಡಿಸಲಾಗುತ್ತಿದೆ.ಈ ಕಂಪನಿಯು ರೇಸ್ ಪವರ್ ಇನ್ಫ್ರಾಗೆ EPc ಯೋಜನೆಯನ್ನು ನೀಡಿದೆ. ಈಗ ಕಂಪನಿಯು ಸಂಬಂಧಪಟ್ಟ ಇಲಾಖೆಯಿಂದ ಎಲ್ಲಾ ಅನುಮೋದನೆಗಳನ್ನು ಪಡೆದ ನಂತರ ಎಲ್ಲಾ ರೈತರಿಂದ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡಿದೆ. ಇದು ಸಾರ್ವಜನಿಕರಿಗೆ ತಿಳಿಯ ಬಯಸುತ್ತೇವೆ.ಜಮೀನು ಕಂಪನಿಗೆ ಯಾವುದೇ ವ್ಯಕ್ತಿಗೆ(ರೈತರಿಗೆ) ಯಾವುದೇ ಸಮಸ್ಯೆ ಇದ್ದಲ್ಲಿ ಅವರು ನಮ್ಮ ಕಚೇರಿಯಿಂದ ಮಾಹಿತಿಯನ್ನು ಪಡೆಯಬಹುದು.

ಧನ್ಯವಾದಗಳು

ಸುರೇಶ್ ಕುಮಾರ್ ಶರ್ಮಾ RFE ಎಲೆಕ್ಟ್ರಿಕ್ ಪ್ರೈವೇಟ್ ಲಿಮಿಟೆಡ್
ಕಕ್ಕರಗೋಳ.


Gadi Kannadiga

Leave a Reply