ಬಳ್ಳಾರಿ: ಹೆದ್ದಾರಿ ಗೆ ಭೂಮಿ ಕಳೆದು ಕೊಂಡು ವರ್ಷಗಳು ಆಗಿದ್ದು “ಪೈಸ, ದಮ್ಮಡಿ” ನೋಡಿಲ್ಲ!!. ಬಳ್ಳಾರಿ(೧೭) ಕರ್ನಾಟಕ ರಸ್ತೆ ಅಭಿವೃದ್ಧಿ £ಗಮ £ಯಮಿತ ೨೦೦೮ ರಲ್ಲಿ ರಸ್ತೆ ಅಭಿವೃದ್ಧಿ ಮಾಡಲು ಸಂಗನಕಲ್ಲು ರ‍್ರಗುಡಿ ಮೋಕ ಗ್ರಾಮದ ರೈತರು ಭೂಮಿಯನ್ನು ತೆಗೆದು ಕೊಂಡಿದ್ದರು.
೧೬ವರ್ಷಗಳ ದಿಂದ ನೂರಾರು ರೈತರು ನ್ಯಾಯಾಲಯದ ದಲ್ಲಿ ಹೋರಾಟ ಮಾಡುತ್ತಾ ಬಂದಿದ್ದಾರೆ.
ಸಚಿವರಿಗೆ ಶಾಸಕರಿಗೆ ಯಾಲ್ಲರ ಪಾದಗಳಿಗೆ ನಮಸ್ಕಾರ ಮಾಡಿದರು ಅವರ ಮನಸ್ಸು ಬದಲಿ ಆಗಲಿಲ್ಲ ರಾಜಕಾರಣಿಗಳುÀ, ಸರ್ಕಾರ ದಿಂದ ನ್ಯಾಯ ಸಿಗಲಿಲ್ಲ.
ಕೊನಗೆ ನ್ಯಾಯಲಯವು ಸಂಬಂಧಿಸಿದ ಪಿ,ಡಬ್ಲೂ÷್ಯ,ಡಿ, ಇಲಾಖೆ ಯನ್ನು ಜಪ್ತ್ ಮಾಡುವಂತೆ ಜಿಲ್ಲಾ ನ್ಯಾಯಾಲಯ, ಆದೇಶ £Ãಡಿದ್ದಾರೆ.
ಶುಕ್ರವಾರ,ಕೋಟೆ ಪ್ರದೇಶದಲ್ಲಿ ಇರುವ ಲೋಕೋಪಯೋಗಿ ಇಲಾಖೆಯ ಕಾರ್ಯ£ರ್ವಾಹಕ ಅಭಿಯಂತರ ಅವರ ಕಚೇರಿ ಯನ್ನು ಜಪ್ತ್ ಮಾಡಿದರು.
ಕಂಪ್ಯೂಟರ್ ,ಅಧಿಕಾರಿಗಳ ಕುರ್ಚಿಗಳು ಮುಂತಾದ ಸಾಮಾಗ್ರಿಗಳು ಟ್ರಾಕ್ಟರ್ ಮೂಲಕ ರೈತರು ನ್ಯಾಯಾಲಯಕ್ಕ ಶಿಫ್ಟ್ ಮಾಡಿದರು. ಹಸಿರು ಶಾಲ್ ಹಾಕಿಕೊಂಡು ಪ್ರಮಾಣ ಸ್ವೀಕಾರ ಮಾಡಿದ ಎಲ್ಲ ಸರ್ಕಾರಗಳಿಗೆ ಅವಮಾನ ಆಗಿದೆ. ಅಡಳಿತ ಅಧಿಕಾರಿಗಳ ಮಾನ ಮರ್ಯಾದೆ ಕೂಡ ಬೀದಿಗೆ ಬಂದಿದೆ.
Gadi Kannadiga > State > ಲೋಕೋಪಯೋಗಿ ಇಲಾಖೆ ಜಪ್ತ್ ,ಕಚೇರಿ ಸಾಮಾಗ್ರಿಗಳು ಎತ್ತಂಗಡಿ!!
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023