This is the title of the web page
This is the title of the web page

Please assign a menu to the primary menu location under menu

State

ಲಿಂಗಾಯಿತ ಮಹಾಸಭಾ ವತಿಯಿಂದ ಪೂಜ್ಯರ ನಡೆ ಭಕ್ತರ ಕಡೆಗೆ 


ಬೆಳಗಾವಿ: ಜಾಗತಿಕ ಲಿಂಗಾಯತ ಮಹಾಸಭಾ ಘಟಕ ಬೆಳಗಾವಿ ವತಿಯಿಂದ ಪೂಜ್ಯರ ನಡೆ ಭಕ್ತರ ಕಡೆಗೆ ಶ್ರಾವಣ ಮಾಸದ ನಿಮಿತ್ತ ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ವತಿಯಿಂದ ರುದ್ರಾಕ್ಷಿ ಮಠ ನಾಗನೂರು ಶ್ರೀಗಳು ಡಾ. ಅಲ್ಲಮಪ್ರಭು ಮಹಾಸ್ವಾಮಿಗಳ ನೇತೃತ್ವದಲ್ಲಿ ಪೂಜ್ಯರ ನಡೆ ಬೆಳಗಾವಿ ಕುವೆಂಪು ನಗರದ ಚಿಕ್ಕು ಬಾಗ್ ದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಆಯೋಜಕರಾದ ಜಾಗತಿಕ ಲಿಂಗಾಯತ ಮಹಾಸಭೆ ಬೆಳಗಾವಿ ಘಟಕದ ಅಧ್ಯಕ್ಷರಾದ ಬಸವರಾಜ್ ರೊಟ್ಟಿ, ಯುವ ಸಂಚಾಲಕ, ಪ್ರೇಮ ಮಲ್ಲಪ್ಪ ಚೌಗಲಾ, ಮಹಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಹಾಗೂ ಬೂದಿಹಾಳ, ರವಿ ಗುಂಡಪ್ಪನರ, ಮುರುಗೇಶ್ ಬಾಳೆ ,ಇವರ ನೇತೃತ್ವದಲ್ಲಿ ಜರುಗಿತು. ಭಕ್ತರ ಕಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿದಿನ ಬೆಳಗಾವಿ ನಗರದ ತುಂಬ ಮತ್ತು ಹೊರವಲಯದ ಬಡಾವಣೆಗಳಲ್ಲಿ ಸಂಚರಿಸಿ ಭಕ್ತರಾಗಿ ಶ್ರಾವಣ ಮಾಸದ ನಿಮಿತ್ತ ಶ್ರಾವಣ ಮಾಸದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಬೆಳಗಾವಿ ಕುವೆಂಪು ನಗರದ ಚಿಕ್ಕು ಬಾಗ್ ದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮ ಆಯೋಜಕರಾದ ಜಾಗತಿಕ ಲಿಂಗಾಯತ ಮಹಾಸಭೆ ಬೆಳಗಾವಿ ಘಟಕದ ಅಧ್ಯಕ್ಷರಾದ ಬಸವರಾಜ್ ರೊಟ್ಟಿ, ಯುವ ಸಂಚಾಲಕ, ಪ್ರೇಮ ಮಲ್ಲಪ್ಪ ಚೌಗಲಾ, ಮಹಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ಹಾಗೂ ಬೂದಿಹಾಳ, ರವಿ ಗುಂಡಪ್ಪನರ, ಮುರುಗೇಶ್ ಬಾಳೆ ,ಇವರ ನೇತೃತ್ವದಲ್ಲಿ ಜರುಗಿತು. ಲಿಂಗಾಯತ್ ಸಂಘಟನೆ ಅಧ್ಯಕ್ಷರಾದ ಎಸ್ ಜಿ ಸಿದ್ನಾಳ್ , ಕಾರ್ಯದರ್ಶಿ ಶ್ರೀ ಶಂಕರ್ ಶೆಟ್ಟಿ ಇತರ ಪದಾಧಿಕಾರಿಗಳಾದ ಸಂಕೇಶ್ವರ್ , ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.

Leave a Reply