This is the title of the web page
This is the title of the web page

Please assign a menu to the primary menu location under menu

Local News

ರವೀಂದ್ರ ಜಿಂಡ್ರಾಳಿ ಹುಟ್ಟಹಬ್ಬ; ಬುದ್ದಿಮಾಂದ್ಯ ಮಕ್ಕಳಿಗೆ ಹಣ್ಣು ಸಿಹಿ ವಿತರಣೆ


ಯಮಕನಮರಡಿ: ಸಮೀಪದ ಹಿಡಕಲ್ ಡ್ಯಾಮಿನ ಶ್ರೀ ದೂದನಾನಾ ವಿಕಾಸ ಶಿಕ್ಷಣ ಸಂಸ್ಥೆಯ ಬುದ್ದಿವಿಕಲಚೇತನ ಮಕ್ಕಳ ವಸತಿಯುತ ವಿಶೇಷ ಶಾಲೆಯಲ್ಲಿ ದಿ. ೨೧ ರಂದು ಯುವ ದುರೀಣರಾದ ರವೀಂದ್ರ ಜಿಂಡ್ರಾಳಿಯವರ ಹುಟ್ಟುಹಬ್ಬದ ಪ್ರಯುಕ್ತ ಸಮರ್ಥ ರವೀಂದ್ರ ಜಿಂಡ್ರಾಳಿಯವರು ಬುದ್ದಿಮಾಂದ್ಯ ಮಕ್ಕಳಿಗೆ ಸಿಹಿ ಮತ್ತು ಹಣ್ಣು ಹಂಪಲಗಳನ್ನು ವಿತರಿಸಿದರು.
ಮುಖ್ಯಶಿಕ್ಷಕ ಬಿ.ಬಿ. ಸಂಕನ್ನವರ ಮಾತನಾಡಿ ರವೀಂದ್ರ ಜಿಂಡ್ರಾಳಿಯವರು ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬುದ್ದಿಮಾಂದ್ಯ ಮಕ್ಕಳ ಬಗ್ಗೆ ಅವರಿಗಿರುವ ಕಳಕಳಿ ಪ್ರಶಂಸ£Ãಯವಾದದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ತಾ.ಪಂ.ಮಾಜಿ ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ಖಯೂಮ ಖಾಜಿ, £ಂಗಪ್ಪ ಚೌಗಲಾ, ಮತ್ತು ಶಾಲೆಯ ಶಿಕ್ಷಕರಾದ ಬಿ.ಬಿ.ಮುದಗನ್ನವರ, ಶ್ರೀಮತಿ ಬಿ.ಬಿ ಆಸಂಗಿ, ಶ್ರೀಮತಿ ಡಿ.ಬಿ. ಅಂಗಡಿ, ಪಿ.ಪಿ ಪತ್ತಾರ, ಎಸ್.ಎ. ಸಾರಾಪೂರಿ, ಆನಂದ ಕಾಂಬಳೆ, ಜಿ.ಬಿ.ಕಲ್ಲಪ್ಪಗೌಡರ, ಆರತಿ ಗಿಡಗಾರ, ಹಾಗೂ ಬುದ್ದಿಮಾಂದ್ಯ ಮಕ್ಕಳು ಉಪಸ್ಥಿತರಿದ್ದರು.


Leave a Reply