ಬೆಳಗಾವಿ,ಏ.೨೯: ರೈಲ್ವೆ ಜೋಡಿ ಮಾರ್ಗ ಕಾಮಗಾರಿ ಹಿನ್ನಲೆ ಬೆಳಗಾವಿಯ ಲೆವೆಲ್ ಕ್ರಾಸಿಂಗ್ ರೈಲ್ವೆ ಗೇಟ್ ಸಂಖ್ಯೆ ೩೮೩ನ್ನು ಮೇ.೧ ರಂದು ಬೆಳಿಗ್ಗೆ ೮ ಗಂಟೆಯಿಂದ ಮೇ.೨ರ ಬೆಳಿಗ್ಗೆ ೮ ಗಂಟೆಯವರೆಗೆ ಮುಚ್ಚಲಾಗುವುದು.
ರಸ್ತೆ ಬಳಕೆದಾರರು, ವಾಹನ ಸವಾರರು ಈ ಅವಧಿಯಲ್ಲಿ ಪರ್ಯಾಯ ಮಾರ್ಗವನ್ನು ಬಳಸಬೇಕಾಗಬಹುದು ಎಂದು ಹುಬ್ಬಳ್ಳಿ ರೈಲ್ವೆ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
Gadi Kannadiga > Local News > ರೈಲ್ವೆ ಗೇಟ್ ಬಂದ್: ಮೇ.೧ ಹಾಗೂ ೨ ರಂದು