ಬೆಳಗಾವಿ, ಫೆ.೦೪ : ಊಕಿ ದಕ್ಷೀಣ ಭಾರತ್ ಏರಿಯಾದ ಆಶ್ರಮದಲ್ಲಿ ಮಾಜಿ ಸೈನಿಕರ ರ‍್ಯಾಲಿಯನ್ನು ಫೆ.೧೨, ೨೦೨೩ ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೫ ರವರೆಗೆ ಬೆಳಗಾವಿಯ ಶಿವಾಜಿ ಮೈದಾನ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ನಡೆಯಲಾಗುವುದು.
ಮಾಜಿ ಸೈನಿಕರ ಸೇವೆ/ಪಿಂಚಣಿ ಸಂಬಂಧಿತ ಸಮಸ್ಯೆಗಳ ಬಗ್ಗೆ ತಮ್ಮ ಕುಂದುಕೊರತೆಗಳ ಬಗ್ಗೆ ಮಾರ್ಗದರ್ಶನ ಮತ್ತು ಸ್ಪಷ್ಟೀಕರಣವನ್ನು ಪಡೆಯಬಹುದು ಹಾಗೂ ಮಾಜಿ ಸೈನಿಕರಿಗೆ ಅನುಕೂಲವಾಗುವಂತೆ ವೈದ್ಯಕೀಯ ಶಿಬಿರ, ವಿವಿಧ ರೆಜಿಮೆಂಟಗಳಿಗೆ ಪ್ರತ್ಯೆಕ ಕಾಂಟರ ಇಅಊS, SPಂಖSಊ ಮತ್ತು ಬ್ಯಾಂಕ್ ಇತ್ಯಾದಿಗಳನ್ನು ಸ್ಥಾಪಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುರ್ನವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಫೆ.೧೨ ರಂದು ಮಾಜಿ ಸೈನಿಕರ ರ‍್ಯಾಲಿ
ಫೆ.೧೨ ರಂದು ಮಾಜಿ ಸೈನಿಕರ ರ‍್ಯಾಲಿ
Suresh04/02/2023
posted on
More important news
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
24/05/2023