This is the title of the web page
This is the title of the web page

Please assign a menu to the primary menu location under menu

Local News

ರಾಮದುರ್ಗದ ವ್ಯಕ್ತಿ ನಾಪತ್ತೆ


ಬೆಳಗಾವಿ: ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದ ಬಸಪ್ಪ ರಾಮಪ್ಪ ವಡೆನ್ನವರ ಅನ್ನುವ 51 ವರ್ಷದ ವ್ಯಕ್ತಿ 2019ರ ಜುಲೈ 5 ರಂದು ಮುಂಜಾನೆ 10 ಗಂಟೆಗೆ ಚುಂಚನೂರ ಗ್ರಾಮದ ಪೇಟೆಗೆ ಹೋಗಿ ಬರುವದಾಗಿ ಹೇಳಿ ನಾಪತ್ತೆಯಾಗಿದ್ದಾರೆ.

ನಾಪತ್ತೆ ವ್ಯಕ್ತಿ ಚಹರೆ:

ಎತ್ತರ 5 ಪೂಟ 4 ಇಂಚು, ಸದೃಡ ಮೈಕಟ್ಟು, ಮುಖದ ಭಗದ ಬಲ ಗಣ್ಣಿನ ಹತ್ತಿರ ಹಳೆ ಗಾಯದ ಕಲೆ ಇದೆ. ದುಂಡು ಮುಖ, ಉದ್ದ ಮೂಗು, ಸಾದಾಗಪ್ಪು ಮೈ ಬಣ್ಣ ಹೊಂದಿದ್ದಾರೆ. ನಾಪತ್ತೆ ಸಂದರ್ಭದಲ್ರ್ಲಿ ಬಿಳಿ ಬಣ್ಣದ ನೆಹರು ಶರ್ಟ ಪುಲ್ ತೋಳಿನ ಶರ್ಟು, ನೀಲಿ ಬಣ್ಣದ ಚೇಕ್ಸ್ ಲುಗಿ ಧರಿಸಿದ್ದು ಕನ್ನಡ ಭಾಷೆ ಮಾತನಾಡುತ್ತಾನೆ.
ವ್ಯಕ್ತಿಯ ಸುಳಿವು ಸಿಕ್ಕವರು ತಕ್ಷಣವೇ ಕಟಕೋಳ ಪೊಲೀಸ್ ಠಾಣೆಗೆ ತಿಳಿಸಬಹುದು. ಮೊಬೈಲ್ ದೂರವಾಣ 08335-262133, 9480804081ನ್ನು ಸಂಪರ್ಕಿಸಬಹುದು ಎಂದು ಕಟಕೋಳ ಪಿಎಸ್‍ಐ ತಿಳಿಸಿದ್ದಾರೆ.


Gadi Kannadiga

Leave a Reply