This is the title of the web page
This is the title of the web page

Please assign a menu to the primary menu location under menu

Local News

ಬಿಜೆಪಿ ಕೋರ್ ಕಮಿಟಿ ಸಭೆಯಿಂದ ಅರ್ಧದಲ್ಲಿಯೇ ಹೊರಟು ಹೋದ ಶಾಸಕ ರಮೇಶ ಜಾರಕಿಹೊಳಿ


ಬೆಳಗಾವಿ: ನಗರದದಲ್ಲಿ ಹಮ್ಮಿಕೊಲ್ಳಲಾಗಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಬೆಳಿಗ್ಗೆಯಿಂದ ಆರಂಭವಾಗಿದ್ದು  ಸಭೆಯಿಂದ ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಅವರು ಅರ್ಧದಲ್ಲಿಯೆ ಎದ್ದು  ಹೊರ ನಡೆದ ಘಟನೆ ನಡೆಯಿತು.

ಪಕ್ಷ ಸಂಗಟನೆ ಮತ್ತು ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಕೋರ್ ಮೀಟಿಂಗಗೆ ಜಾರಕಿಹೊಳಿ ಸಹೋದರರು ಬಾಗಿಯಾಗಿದ್ದರು ಆದರೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಸಭೆಯ ಅರ್ಧದಲ್ಲಿಯೇ ಎದ್ದು ಹೊರ ನಡೆದಿರುವ ಘಟನೆ ನಡೆಯಿತು.


Gadi Kannadiga

Leave a Reply