ಯಮಕನಮರಡಿ :- ಮಕ್ಕಳಿಗೆ ಧಾರ್ಮಿಕ ಉತ್ತಮ ಸಂಸ್ಕಾರ ಸಂಸ್ಕೃತಿ ಕಲಿಸಿ ಒಳ್ಳೆಯ ನಾಗರಿಕರನ್ನಾಗಿ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಅವರು ಶುಕ್ರವಾರ ದಿ. ೦೬ ರಂದು ಸಮೀಪದ ಅಂಕಲಗುಡಿ ಕ್ಷೇತ್ರ ಗ್ರಾಮದಲ್ಲಿ ಬಸವಜ್ಯೋತಿ ಕಾರ್ಯಕ್ರಮ ಮತ್ತು ಶ್ರೀ ಜಗಜ್ಯೋತಿ ಬಸವೇಶ್ವರ ಹಾಗೂ ಅಕ್ಕನ ಬಳಕ ಮಹಿಳಾ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಇಂದು ಯುವಕರು ಮೊಬೈಲಗಳಲ್ಲಿ ಮಗ್ನರಾಗಿ ಧಾರ್ಮಿಕ ಸಂಸ್ಕೃತಿ ಸಂಸ್ಕಾರ ಮರೆಯುತ್ತಿದ್ದು, ಯುವಕರಿಗೆ ಒಳ್ಳೆಯ ಸಂಸ್ಕೃತಿ ಸಂಸ್ಕಾರ ಕಲಿಸುವುದು ಅಗತ್ಯವಾಗಿದೆ ಅಕ್ಕನ ಬಳಗದವರು ಧಾರ್ಮಿಕ ಪರಂಪರೆಯನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲು ಮುಂದಾಗಿರುವುದು ಶ್ಲಾಘ£Ãಯವಾದದು ಎಂದು ಹೇಳಿದರು. ಕಾರ್ಯಕ್ರಮದ ಸಾ£ಧ್ಯವನ್ನು ವಹಿಸಿದ ಘೋಡಗೇರಿ ಶ್ರೀ ಶಿವಾನಂದ ಮಠದ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಆರ್ಶಿವಚನ £Ãಡಿ ೧೨ ನೇ ಶತಮಾನದಲ್ಲಿ ಬಸವಣ್ಣವರು ಕುಲಜಾತಿ ಸೀಮೆಗಳನ್ನು ತೊಡೆದುಹಾಕಿ ಮನುಕುಲಕದ ಉದ್ದಾರಕ್ಕಾಗಿ ಶ್ರಮಿಸಿದ್ದಾರೆ. ತಮ್ಮ ವಿನಯತೆ ನಮ್ರತೆಯಿಂದ ಜನಮನ ಗೆದ್ದು ನಾಡಿನ ಆಚೆಯ ಶರಣರು ಕಲ್ಯಾಣಕ್ಕೆ ಬರುವಂತೆ ಮಾಡಿದ್ದಾರೆ. ಅಕ್ಕನ ಬಳಗದವರು ಪ್ರತಿವಾರ ವಚನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ ಬೆಳಸಬೇಕೆಂದು ಹೇಳಿದರು. ಹೆಬ್ಬಾಳ ಬಸವಭವನ ಕಲ್ಯಾಣದ ಶ್ರೀ ಬಸವಚೇತನ ದೇವರು, ಕುರಣಿ ಶ್ರೀ ಗಂಗಾದೇವಿ ಮಠದ ಆನಂದಸ್ವಾಮಿ ತವಗಮಠ ಅವರು, ಬೆಳಗಾವಿ ಜಿಲ್ಲಾ ಘಟಕ ರಾಷ್ಟ್ರೀಯ ಬಸವಸೇನಾ £ರ್ದೇಶಕ ಶಂಕರ ಗುಡಸ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಹಿರಿಯ ರಾಜಕಾರಣಿ ಬಸವರಾಜ ಮಟಗಾರ, ಹುಕ್ಕೇರಿ ಬಿಜೆಪಿ ಮಂಡಳ ಅಧ್ಯಕ್ಷ ರಾಚಯ್ಯ ಹಿರೇಮಠ, ಹುಕ್ಕೇರಿ ಗ್ರಾಮೀನ ವಿದ್ಯುತ ಸಂಘದ £ರ್ದೇಶಕ ಅಶೋಕ ಚಂದಪ್ಪಗೋಳ, ರಾಮಣ್ಣಾ ಬಂದಾಯಿ, ಮಾವನೂರ ಗ್ರಾ.ಪಂ. ಅಧ್ಯಕ್ಷೆ ಶೋಭಾ ಗುಡಗನಟ್ಟಿ, ಉಪಾಧ್ಯಕ್ಷ ವಿಜಯಲಕ್ಷ್ಮೀ ತೋಶಿ, ಸದಸ್ಯರಾದ ಗಿರೀಜಾ ಮಣಗುತ್ತಿ, ಶಿವ£ಂಗ ಹೆಬ್ಬಾಳ, ಶಂಕರ ಚೌಗಲಾ, ಮತ್ತು ಗಣ್ಯರಾದ ಶಂಕರ ಗಡದ, ದುಂಡಪ್ಪ ದೇವರಮ£, ಸತ್ಯೆಪ್ಪಾ ಪಾಟೀಲ, ಶ್ರೀಕಾಂತ ಮಣಗುತ್ತಿ, ಅಂಕಲಗುಡಿಕ್ಷೇತ್ರ ಪಿಕೆಪಿಎಸ್ ಅಧ್ಯಕ್ಷ ಶಿವ£ಂಗ ಸಂಗಪ್ಪ ಹೆಬ್ಬಾಳ, ಅಕ್ಕನ ಬಳಗದ £ರ್ಮಲಾ ಮಣಗುತ್ತಿ, ಭಾರತಿ ಚೌಗಲಾ, ಮಹಾದೇವಿ ಕೊಟಬಾಗಿ, ನ್ಯಾಮವ್ವಾ ಬಡಿಗೇರ, ಅಕ್ಕವ್ವ ಪೂಜೇರಿ, ಮಂಜುಳಾ ಗಿಡ್ಡನವರ, ಲಕ್ಷ್ಮೀ ಶಿರೂರ ಹಾಗೂ ಸಮಸ್ತ ಅಕ್ಕನ ಬಳಗದ ಸದಸ್ಯರು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಜನಾ ಮಂಡಳದವರಿಂದ ಭಜನೆ ಗೀತೆಗಳ ಕಾರ್ಯಕ್ರಮ ನಡೆಯಿತು. ಶಿಕ್ಷಕ ಶ್ರೀಶೈಲ ಮಣಗುತ್ತಿ ಕಾರ್ಯಕ್ರಮ £ರೂಪಿಸಿದರು. ಬಸವರಾಜ ಮಣಗುತ್ತಿ ಸ್ವಾಗತಿಸಿದರು. ಬಸವರಾಜ ದೇವರಮ£ ವಂದಿಸಿದರು.
Gadi Kannadiga > Local News > ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ; ರಮೇಶ ಕತ್ತಿ