This is the title of the web page
This is the title of the web page

Please assign a menu to the primary menu location under menu

Local News

ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ಅಧಿಕಾರ ಸ್ವೀಕಾರ


ಬೆಳಗಾವಿ : ಬೆಳಗಾವಿ ಕಮಿಷನರೇಟ್ ನ ಕಾನೂನು ಮತ್ತು ಸುವ್ಯವಸ್ಥೆಯ ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದರು.

ಈ ಹಿಂದೆ ಡಿಸಿಪಿಯಾಗಿದ್ದ ಡಾ.ವಿಕ್ರಮ್ ಅಮಟೆ ಶಿವಮೊಗ್ಗ ಜೆಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಮಂಗಳವಾರ ನೂತನ ಡಿಸಿಪಿಯಾಗಿ ರವೀಂದ್ರ ಗಡಾದಿ ಅಪರಾಧ‌ ಮತ್ತು ಸಂಚಾರ ಡಿಸಿಪಿ ಪಿ.ವಿ.ಸ್ನೇಹಾ ಅವರಿಂದ ಅಧಿಕಾರ‌ ಸ್ವೀಕರಿಸಿದರು.


Leave a Reply