This is the title of the web page
This is the title of the web page

Please assign a menu to the primary menu location under menu

Local News

ದಿ. ಉಮೇಶ ಕತ್ತಿ ಸ್ಮರಣಾರ್ಥ ಕ್ಯಾಲೇಂಡರ ಬಿಡುಗಡೆ


ಯಮಕನಮರಡಿ:- ಸಮೀಪದ ಹಿಡಕಲ್ ಡ್ಯಾಮಿನ ಶ್ರೀ ಸಂಗಮ ಸಹಕಾರಿ ಬ್ಯಾಂಕಿನ ಆವರಣದಲ್ಲಿ ಉಮೇಶ ಕತ್ತಿಯವರ ಸ್ಮರಣಾರ್ಥ ೨೦೨೩ನೇ ಸಾಲಿನ ಕ್ಯಾಲೇಂಡರಗಳನ್ನು ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿಯವರು ಬಿಡುಗಡೆಗೊಳಿಸಿ ಹುಕ್ಕೇರಿ ಮತಕ್ಷೇತ್ರದಲ್ಲಿ ಮನ ಮನೆಗೆ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರ ಪ್ರಯುಕ್ತ ದಿ. ೦೮ ರಂದು ಪ್ರಥಮ ದರ್ಜೆ ಗುತ್ತಿಗೆದಾರರು ಬೆಳಗಾವಿ ಜಿಲ್ಲೆ ಹಿರಿಯ ರಾಜಕಾರಣಿಯಾದ ಬಸವರಾಜ ಮಟಗಾರ ಅವರು ಕ್ಯಾಲೇಂಡರಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಆರ್. ಕರುಣಾಕರಶೆಟ್ಟಿ, ಕಲ್ಲಪ್ಪ ತಳವಾರ, ಸಲೀಂ ಮುಲ್ಲಾ, ಅಬಕಾರಿ ಇಲಾಖೆ ಪಿಎಸ್‌ಐ ಸಿದ್ದಪ್ಪಾ ಹೊಸಮ£, ಗ್ರಾ.ಪಂ. ಸದಸ್ಯರಾದ ಸದಾನಂದ ಮಾಳ್ಯಾಗೋಳ, ಎನ್.ಆರ್. ಖನಗಾಂವಿ, ಇರ್ಷಾದ ಕಿಲ್ಲೆದಾರ, ಅರ್ಜುನ ನೇಸರಗಿ, ಶಿವಾನಂದ ಹಿರೇಗೂಳಿ ಸುಮಿತ್ರಾ ಬಾಗೇವಾಡಿ, ಸುವರ್ಣಾ ಮಗದುಮ್ಮ, ಭಾರತಿ ಬೆಣ್ಣಿ, ಅವಿನಾಶ ಕುರಣಿ, ಮತ್ತು ಸಿದ್ದಪ್ಪಾ ರಾಮಗೊನಟ್ಟಿ, ಮಲ್ಲೂ ಸಾರವಾಡಿ, ಚಂದ್ರಶೇಖರ ಗಣಾಚಾರಿ, ಗಣೇಶ ಚಿಂಚಿ, ರಂದೂಲಖಾನ ಬಳೆಗಾರ, ಮನೋಜ ಜಗತಾಪ, ಗಣೇಶ ಪೂಜಾರ, ರವಿ ಬೆಣ್ಣಿ, ಬಸವರಾಜ ಚಿಕ್ಕೋಡಿ, ಬಾಲಕೃಷ್ಣ ವಡ್ಡರ, ಸಂದೀಪ ಕಲಕುಟಗಿ, ಅಜೀತ ಕಾಂಬಳೆ, ಸುರೇಶ ಪವಾರ, ಹಾಗೂ ಇ£್ನÃತರರು ಉಪಸ್ಥಿತರಿದ್ದರು.


Gadi Kannadiga

Leave a Reply