This is the title of the web page
This is the title of the web page

Please assign a menu to the primary menu location under menu

State

ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ನೀಡಿಕೆ


ಗಂಗಾವತಿ ಶಾಸಕ ಪರಣಮನವಳ್ಳಿಯವರು ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್ ಗಾಂಧಿ ವೃತ್ತದಲ್ಲಿ ಸಾರ್ವಜನಕ್ಕೆ ಜನರಿಗೆ ಪತ್ರಿಕೆಯನ್ನು ವಿತರಿಸಿದರು ಮಾತನಾಡಿದರು
ಸದೃಢ ಸವಲಂಬಿ ಸಶಕ್ತ ಭಾರತ ಕಟ್ಟುವಂತೆ ದೃಢವಾದ ಹೆಜ್ಜೆ ನಮ್ಮ ಮೋದಿಜಿ ಅವರದು
ನಮ್ಮ ಬಿಜೆಪಿ ಸರ್ಕಾರ ಎಂಟು ವರ್ಷದ ಮಹತ್ವದ ಮೈಲುಗಲ್ಲುಗಳು ರಾಮಮಂದಿರ ನಿರ್ಮಾಣಕ್ಕಾಗಿ ಓಂಕಾರ ಕರ್ತರ್ಪುರ್ ಕಾರಿಡಾರ್. ತ್ರಿವಳಿ ತಲಾಕ್ . ರಕ್ಷಣಾ ಕ್ಷೇತ್ರ . ರೈತ ಕಲ್ಯಾಣ ಕಾರ್ಯಕ್ರಮಗಳು. ನವ ಭಾರತಕ್ಕೆ ನಾರಿ ಶಕ್ತಿ .ಯುವ ಸಬಲೀಕರಣ. ಮೂಲಸೌಕರ್ಯ. ರಾಷ್ಟ್ರೀಯ ಸುರಕ್ಷಾ ಮತ್ತು ವಿದೇಶ ನೀತಿ.
ಇನ್ನು ಅನೇಕ ನಮ್ಮ ಸರಕಾರ ಬಿಜೆಪಿ ಎಂಟು ವರ್ಷದ ಸಾಧನೆಗಳು ಹೇಳಲಾರರಷ್ಟು ಇದಾವೆ ಎಂದು ಶಾಸಕ ಪರಣ್ಣ ಮುನವಳ್ಳಿ ಅವರು ಹೇಳಿದರು
ಈ ಸಂದರ್ಭದಲ್ಲಿ ಕಾಡ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ. ಗಿರೇಗೌಡ. ರಾಘವೇಂದ್ರ ಶೆಟ್ಟಿ. ಇನ್ನು ಅನೇಕ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ವರದಿ
ಹನುಮೇಶ ಬಟಾರಿ


Gadi Kannadiga

Leave a Reply