This is the title of the web page
This is the title of the web page

Please assign a menu to the primary menu location under menu

Local News

ಪ್ರಾಥಮೀಕ ಕೃಷೀ ಪತ್ತಿನ ಸಹಕಾರಿ ಸಂಘಕ್ಕೆ ರಸಗೊಬ್ಬರ ಪೂರೈಸಲು ಮನವಿ


ಸವದತ್ತಿ ೧೨: ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ತಾಲೂಕಿನ ಶಿರಸಂಗಿ ಗ್ರಾಮದ ಪ್ರಾಥಮೀಕ ಕೃಷೀ ಪತ್ತಿನ ಸಹಕಾರಿ ಸಂಘಕ್ಕೆ ರಸಗೊಬ್ಬರ ಪೂರೈಸಬೇಕೆಂದು ಕೃಷೀ ಜಂಟಿ ನಿರ್ದೇಶಕ ಎಚ್ ಡಿ ಕೊಳೇಕರ ರವರಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅದ್ಯಕ್ಷ ಬಸಪ್ಪ ಇದ್ಲಿ ಉಪಾದ್ಯಕ್ಷ ಮಕ್ತುಮ ಎಲಿಗಾರ ಮಾತನಾಡಿ ಈ ಗಾಗಲೆ ನಾವು ಶಾಸಕರಾದ ಆನಂದ ಮಾಮನಿಯವರ ಗಮನಕ್ಕೆ ಈ ವಿಷಯವನ್ನು ತರಲಾಗಿದೆ ಅವರೂ ಕೊಡಾ ಕೊಡಿಸುವುದಾಗಿ ಹೇಳಿದ್ದಾರೆ ನಮ್ಮ ಸಂಘವು ಮೂರು ಗ್ರಾಮಗಳಿಗೆ ಒಳಪಟ್ಟಿರುತ್ತದೆ. ಸುಮಾರು ೫೦೦೦ ಎಕರೆ ವಿಸ್ತೀರ್ಣವನ್ನು ಹೊಂದಿರುತ್ತದೆ, ಹಿಗಾಗಿ ರೈತರ ಸಂಖೆಯು ಹೇಚ್ಚಾಗಿದೆ ರಸಗೊಬ್ಬರಕ್ಕಾಗಿ ಅಲೆದಾಡುತ್ತಿದ್ದಾರೆ, ಆದ್ದರಿಂದ ಅಧಿಕಾರಿಗಳು ೧೦೦ ಟನ್ನ ಯೂರಿಯಾ, ೧೦೦ ಟನ್ನ ಡಿಎಪಿ, ೫೦ ಟನ್ನ ಪೊಟ್ಯಾಶ್ ಗೊಬ್ಬರವನ್ನು ನಮ್ಮ ಸಂಘಕ್ಕೆ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು
ಈ ಸಂಧರ್ಭದಲ್ಲಿ ಸಂಘದ ನಿರ್ದೇಶಕರಾದ ಎಚ್ ಆರ್ ಕುಂಬಾರ ಎಮ್ ಆಯ್ ಸೊಗಲದ, ಮಲ್ಲಿಕಾರ್ಜುನ ಪೂಜಾರ, ಗಂಗಪ್ಪ ನಾಯ್ಕರ, ಡಿ ಜಿ ಪೋತರಾಜ ಉಪಸ್ಥಿತರಿದ್ದರು

 


Gadi Kannadiga

Leave a Reply