This is the title of the web page
This is the title of the web page

Please assign a menu to the primary menu location under menu

Local News

“ಹಿಂದು ಧರ್ಮದ ರಕ್ಷಣೆಯ ಹೊಣೆ ಯುವಕರ ಮೇಲಿದೆ”


ಯಮಕನಮರಡಿ: ಕಳೆದ ಹಲವು ವರ್ಷಗಳಿಂದ ವಿಶ್ವ ಹಿಂದೂ ಪರಿಷತ್ ಭಜರಂಗದ ವತಿಯಿಂದ ಸೇವಾ ಸುರಕ್ಷಾ ಸಂಸ್ಕಾರ ಯುವಕರಿಗೆ ಕಲಿಸಲಾಗುತ್ತಿದೆ. ಹಿಂದು ಧರ್ಮದ ರಕ್ಷಣೆಯ ಹೊಣೆಯು ಯುವಕರ ಮೇಲಿದೆ. ಅದನ್ನು ಅವರು ಸಮರ್ಥವಾಗಿ £ರ್ವಹಿಸಲು ವಿಶ್ವ ಹಿಂದು ಪರಿಷತ್ತು ಮತ್ತು ಭಜರಂಗ ದಳಗಳು ಮಾರ್ಗದರ್ಶನ ಮಾಡುತ್ತವೆ ಎಂದು ಬಜರಂಗ ದಳದ ರಾಷ್ಟ್ರೀಯ ಸಂಯೋಜಕ ಸೂರ್ಯ ನಾರಾಯಣಜೀ ಹೇಳಿದರು.
ಅವರು ಯಮಕನಮರಡಿ ವಿದ್ಯಾವರ್ದಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಹನುಮ ಮಾಲಾಧಾರಿಗಳ ಭವ್ಯ ಸಂಕೀರ್ತನ ಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶದಲ್ಲಿ ಜ್ಯಾತ್ಯಾತೀತತೆಯ ಹೆಸರಿನಲ್ಲಿ ಹಿಂದು ಧರ್ಮವನ್ನು ಒಡೆಯುವ ಕೆಲಸ £ರಂತರವಾಗಿ ನಡೆಯುತ್ತಿದೆ. ದತ್ತ ಪೀಠದ ಮೇಲೆ ಮುಸ್ಲಿಂರು ದಾಳಿ ಮಾಡಿ ಬಾಬಾ ಬುಡನಗೆರಿ ಎಂದು ಹೆಸರಿಟ್ಟುಕೊಂಡು ಇಸ್ಲಾಂಮೀಕರಣ ಮಾಡಿದ್ದಾರೆ. ದತ್ತ ಪೀಠವನ್ನು ಮರಳಿ ಪಡೆಯಲು £ರಂತರವಾಗಿ ಹೋರಾಟ ನಡೆಯುತ್ತಿದ್ದು, ಈ ಪ್ರಕರಣವು ನ್ಯಾಯಾಲಯದಲ್ಲಿದೆ. ಲವ್ ಜಿಹಾದ್ ಹೆಸರಿನಲ್ಲಿ ಹಿಂದು ಯುವತಿಯರ ಮತಾಂತರ £ರಂತರವಾಗಿ ನಡೆಯುತ್ತಿದೆ. ಮತ್ತೊಂದು ಕಡೆಗೆ ಮುಗ್ದ ಹಿಂದುಗಳನ್ನು ಕ್ರಿಶ್ಚಿಯ£್ನಕರಣ ಮಾಡಲಾಗುತ್ತಿದೆ. ಯಮಕನಮರಡಿ ಕ್ಷೇತ್ರವನ್ನು ಪ್ರತಿ£ಧಿಸಿರುವ ಜನಪ್ರತಿ£ಧಿಯೊಬ್ಬರು ಹಿಂದು ಶಬ್ದಕ್ಕೆ ಅಶ್ಲೀಲ ಎಂದು ಹೇಳಿರುವುದು ಖಂಡ£Ãಯ. ಅವರು ಹಿಂದೂಗಳ ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ ಅವರ ಹೇಳಿಕೆಯು ಅತ್ಯಂತ ಖಂಡ£Ãಯ ಹಾಗೇ ಹಿಂದೂ ಧರ್ಮವನ್ನು ಅವಮಾ£ಸುವವರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಅವರು ಹೇಳಿದರು.
ಗದುಗಿನ ಜಗದ್ಗುರು ಶ್ರೀ ಶಿವಾನಂದ ಬೃಹನ್ಮಠದ ಸದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಸಾ£ಧ್ಯ ವಹಿಸಿದ್ದರು. ಸಮಾರಂಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಚಿಕ್ಕೋಡಿ ವಿಭಾಗದ ಬಿ.ಜೆ.ಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ರವಿ ಹಂಜಿ, ಬಿ.ಜೆ.ಪಿ ಜಿಲ್ಲಾ ಎಸ್.ಟಿ.ಮೋರ್ಚಾದ ಅಧ್ಯಕ್ಷ ಬಸವರಾಜ ಹುಂದ್ರಿ, ರಾಜ್ಯ ಕರಕುಶಲ £ಗಮದ ಅಧ್ಯಕ್ಷ ಮಾರುತಿ ಅಷ್ಠಗಿ, ಬಿ.ಜೆ.ಪಿ ಯಮಕನಮರಡಿ ಉತ್ತರ ಮಂಡಳ ಅಧ್ಯಕ್ಷ Àಶ್ರೀಶೈಲ ಯಮಕನಮರಡಿ, ದಕ್ಷಿಣ ಮಂಡಳ ಅಧ್ಯಕ್ಷ ಅಪ್ಪಯ್ಯಾ ಜಾಜರಿ, ಯಮಕನಮರಡಿ ಬಿಜೆಪಿ ರೈತ ಮೊರ್ಚಾ ಅಧ್ಯಕ್ಷ ಸಿದ್ದಲಿಂಗ ಸಿದಗೌಡ್ರ, ಯಲ್ಲಪ್ಪಾ ಗಡಕರಿ, ಕುಶಾಲ ರಜಪೂತ, ಉದಯ £ರ್ಮಳ, ಬಸವರಾಜ ಬರಗಾಲಿ, ಅರ್ಜುನ ಬಡಕರಿ, ಚಂದ್ರಕಾಂತ ಕಾಪಸಿ, ಶಿವಾನಂದ ಪಡುÀಗೂರಿ, ಅಜೀತ ಮಗದುಮ, ಶಿವಾನಂದ ಮಸಗುಪ್ಪಿ ಬಸವರಾಜ ಉದೋಶಿ, ಬಸವರಾಜ ಪೂಜೇರಿ, ಶಿವಾಜಿ ಕುಂಡೇದ, ಹಾಗೂ ಹನುಮಧಾರಿಗಳು ಉಪಸ್ಥಿತರಿದ್ದರು.ಕೃಷ್ಣ ಭಟ್ ಸ್ವಾಗತಿಸಿದರು. ಗೋಪಾಲ ಚಿನಗೌಡ್ರ ವಂದಿಸಿದರು.ವಿಜಯ ಮಠಪತಿ ಶಾಂತಿಮಂತ್ರ ಹೇಳಿದರು. ಯಮಕನಮರಡಿ ವಿದ್ಯಾವರ್ಧಕ ಸಂಘದಿಂದ ಹನುಮ ಮಾಲಾಧಾರಿಗಳಿಂದ ಭವ್ಯ ಸಂಕೀರ್ಣ ಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.


Gadi Kannadiga

Leave a Reply