This is the title of the web page
This is the title of the web page

Please assign a menu to the primary menu location under menu

State

ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ವಿಕಲಚೇತನರ ವಿಶೇಷ ಶಾಲೆಯ ಫಲಿತಾಂಶ


ಗದಗ ಮೇ ೧೧: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಶಿಶು ಕೇಂದ್ರೀಕೃತ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ೩ ವಿಕಲಚೇತನರ ವಿಶೇಷ ಶಾಲೆಗಳಲ್ಲಿ ೨೦೨೩ ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ ( ಶೇಕಡಾವಾರು ಅಂಕ ) ಇಂತಿದೆ:
ಶ್ರೀಯೋಗೀಶ್ವರ ವಿವಿದ್ದೋದ್ದೇಶಗಳ ಸಂಸ್ಥೆ (ರಿ) ಇವರು ನಡೆಸುತ್ತಿರುವ ಶ್ರೀ ಜ್ಞಾನಸಿಂಧು ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹೊಳೆಆಲೂರು, ತಾ. ರೋಣ (ಶಾಲೆಯ ಒಟ್ಟು ಫಲಿತಾಂಶ ೧೦೦%) : ಮಾಯಪ್ಪ ಮಿರ್ಜಿ- ೯೪.೦೮, ಹನುಮಂತ ಬಾರಕೇರ- ೯೨.೮೦,ಶಾಂಭವಿ- ೮೭.೬೮, ಹನುಮಂತ ಎ.ಹಿ ೮೦.೯೬, ವಿರುಪಣ್ಣ ಇಮ್ಯೇರ- ೮೦.೯೬, ನವೀನ ಬಾರಕೇರ–೭೯.೦೪, ಭಾರತಿ ಗಂಗಣ್ಣವರ- ೭೨.೮೦.
ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯವರು ನಡೆಸುತ್ತಿರುವ ಕಿವುಡ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆ , ನರೇಗಲ್ ತಾ: ಗಜೇಂದ್ರಗಡ ( ಶಾಲೆಯ ಒಟ್ಟು ಫಲಿತಾಂಶ –೮೮.೨೩ %) : ಪಲ್ಲವಿ ಜೂಚನಿ- ೭೭.೧೭, ನಿಸಾರಹ್ಮದ್ ಶೇಖಮಹ್ಮದ ಉಸ್ಮಾನ ಕುರಹಟ್ಟಿ –೭೩.೬೪, ಲಕ್ಷ್ಮೀ- ೬೬.೧೧, ಭವ್ಯ ಯಲ್ಲಪ್ಪ ತಳವಾರ – ೬೫.೬೪, ಲಕ್ಷ್ಮೀ ಈರಪ್ಪ ಮುಗ್ಗಜೋಳ- ೬೩.೦೫, ಅಬ್ದುಲ್ ಸಾಬ- ೬೨.೧೧, ಯಶೋದ ಪಾಲಾಕ್ಷಪ್ಪ ಗಡಗಿ – ೬೧.೪೧, ಆಶೀಯಾ- ೫೮.೮೨, ಶರಣಪ್ಪ ಮಾದೇವಪ್ಪ ಕುರಿ- ೫೮.೫೮, ಜ್ಯೋತಿ- ೫೭.೬೪ , ಪರುತಗೌಡ ಬಸವಂತಗೌಡ ಸಣ್ಣಸಕ್ಕರಗೌಡ್ರ–೫೭.೪೧, ಎಂ. ಹುಸೇನಭಾಷಾ- ೫೬.೨೩, ಅಪ್ತಾಬಸುಹೇಲ ರಿಯಾಜಹ್ಮದ್ ರಾಮದುರ್ಗ- ೫೩.೮೮, ಉದಯಕುಮಾರ ಶೇಖಪ್ಪ ಜಂತ್ಲಿ- ೫೩.೧೭, ಶರಣಪ್ಪ ಯಮನಪ್ಪ ಭೂಮದ- ೪೯.೮೮.
ಬಿ.ಡಿ. ತಟ್ಟಿ (ಅಣ್ಣಾವರ್) ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ) ಲಕ್ಷ್ಮೇಶ್ವರ ಇವರು ನಡೆಸುತ್ತಿರುವ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ವಸತಿಯುತ ಶಾಲೆ (ಶಾಲೆಯ ಒಟ್ಟು ಫಲಿತಾಂಶ- ೯೫.೨೩ %) : ಪಲ್ಲವಿ ಕಾಳಿ- ೭೭.೮೮, ಕೀರ್ತಿ ಅಂಗಡಿ- ೭೨.೪೭, ಮೋಹನಕುಮಾರ ಸಿಂಗಾಪುರ- ೬೮.೯೪, ವಿನೋದಾ ಗಬ್ಬೂರ- ೬೮.೪೭, ನೀಲಮ್ಮ ನಾಗಾವಿ- ೬೮.೨೪, ಶ್ರೀಷ್ಟಿ ಪಾಟೀಲ- ೬೬.೮೨, ತೇಜು ಪಾಟೀಲ- ೬೫.೧೮, ಅರ್ಚನಾ ಸಾತಪುತೆ- ೬೨.೮೨, ಕರಿಬಸಮ್ಮ ಹಳೇಮನಿ- ೬೧.೮೮, ಸುರೇಶ ದಳವಾಯಿ- ೬೧.೧೮, ಮಡಿವಾಳಮ್ಮ ಕಟ್ಟಿಮನಿ- ೬೦.೭೧, ಮುತ್ತು ಕಾರಭಾರಿ- ೫೮.೫೯, ವಿಷ್ಣು ತಂಬೂರಿ- ೫೮.೫೯, ಚಂದ್ರಕಲಾ ಫಿರಂಗಿ- ೫೭.೮೮, ರಾಮಪ್ರಸಾದ ಸೋನುಮನಿ- ೫೭.೬೫, ಜ್ಞಾನೇಶ್ವರ ಮುರಾಳ೦ ೫೫.೨, ರೇಣುಕಾ ಹುಣಸಿಹಣ್ಣವರ – ೫೫.೦೬, ಮಹಮ್ಮದಗೌಡ ಮುಧೋಳ- ೫೪.೩೫ % , ಅನುಶ್ರೀ ಕಟ್ಟಿಮನಿ- ೫೩.೮೮ , ಮಹೇಶ ಬಾಡದವರ- ೪೯.೪೧.


Leave a Reply