This is the title of the web page
This is the title of the web page

Please assign a menu to the primary menu location under menu

State

ಗಂಗಾವತಿ ತಹಸೀಲ್ ಕಚೇರಿಯಲ್ಲಿ ಕಂದಾಯ ದಿನಾಚರಣೆ


ಗಂಗಾವತಿ ; ತಹಶೀಲ್ದಾರ್ ಗಂಗಾವತಿ ಇವರ ಅಧ್ಯಕ್ಷತೆಯಲ್ಲಿ ಗಂಗಾವತಿ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ‘ಕಂದಾಯ ದಿನಾಚರಣೆಯನ್ನು’ ತಹಸಿಲ್ದಾರ್ ಗ್ರೇಡ್2, ಶಿರಸ್ತೇದಾರರು, ಉಪ ತಹಶೀಲ್ದಾರರು, ಆಹಾರ ಶಿರಸ್ತೇದಾರರ, ಸರ್ವೇ ಸೂಪರ್ವೈಸರ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರೊಂದಿಗೆ ಕಾರ್ಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದು ನಂತರ ವೃದ್ಧಾಶ್ರಮಕ್ಕೆ ಆಹಾರ ಸಾಮಗ್ರಿಗಳ ವಿತರಣೆ ಮಾಡಿದರು
ತಶೀಲ್ದಾರ್ ಯು. ನಾಗರಾಜ ಅವರು ಮಾತನಾಡಿ
ಕಂದಾಯ ದಿನಾಚರಣೆಯನ್ನು ಈ ರೀತಿ ಆಚರಿಸಿಕೊಳ್ಳುವುದು ಬಹಳ ಸಂತೋಷವಾಯಿತು ಈ ದಿನದಂದು ಪತ್ರಿಕಾ ದಿನಾಚರಣೆ ಹಾಗೂ ವೈದ್ಯ ದಿನಾಚರಣೆ ಇರುವುದು ಅವರೆಲ್ಲರಿಗೂ ಶುಭಾಶಯಗಳು ಕೋರಿದರು

ವರದಿ
ಹನುಮೇಶ ಬಟಾರಿ


Gadi Kannadiga

Leave a Reply