ಕುಷ್ಠಗಿ:-ಇಂದು 13/10/2022 ರಂದು ಗುರುವಾರ ಹನಮನಾಳ ಐಬಿಯಲ್ಲಿ ಮಾಹಿತಿ ಹಕ್ಕು ದಿನಾಚರಣೆ ಆಚರಿಸಲಾಯಿತು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಿ ಶಾಡಲಗೇರಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಧರ್ಮಣ್ಣ ಹೆಚ್ ಭಜಂತ್ರಿ ಮತ್ತು ಕಿರಣ್ ಬ್ಯಾಳಿ ಲೋಕೇಶ್ ಹುಲ್ಲೂರ್ ಕಾಶಿಮ್ ಕಡೆಮನಿ ನೀಲಪ್ಪ ಹಟ್ಟಿ ಶರಣಪ್ಪ ಬೋವಿ ಮಂಜುನಾಥ್ ಮಡಿವಾಳರ್ ಕುಮಾರ್ ಗುಡುದೂರ ಶಿವರಾಜ್ ಕ್ವಾಟಿಮ್ಯಾಗಿನ ಕಳುಕುಸಾ ಹುಬ್ಬಳ್ಳಿ ಶಶಾಂಕ್ ತಿಮಿನಟ್ಟಿ ಕೊಪ್ಪಳ ಜಿಲ್ಲಾ ಘಟಕ ಮತ್ತು ಕುಷ್ಟಗಿ ತಾಲೂಕು ಘಟಕದ ಪದಾಧಿಕಾರಿಗಳು ಇತರರು ಇದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ