ಗದಗ ಫೆ.೨೦ : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಇವರ ಸಹಯೋಗದಲ್ಲಿ ಸಂತ ಕವಿ ಸರ್ವಜ್ಞ ಜಯಂತಿಯನ್ನು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರದಂದು ಆಚರಿಸಲಾಯಿತು.
ಎಂಸಿಎ ನಿಗಮದ ಅಧ್ಯಕ್ಷರಾದ ಎಂ.ಎಸ.ಕರಿಗೌಡ್ರ ಅವರು ಸಂತ ಕವಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡುವುದರ ಮೂಲಕ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ಧಪ್ಪ ಚ.ಪಲ್ಲೇದ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ,ಪಿ. ಪ್ರಮುಖರಾದ ಪ್ರೊ. ಕೆ ಎಚ್ ಬೇಲೂರು, ದೇವಿಂದ್ರಪ್ಪ ಫ ಕುಂಬಾರ, ಮುರಿಗೆಪ್ಪ ಕೆರಿಯವರ, ಶಿವಾನಂದ ಚಕ್ರಸಾಲಿ, ಈಶಪ್ಪ ಕುಂಬಾರ, ಮಾಹಾದೇವಪ್ಪ ಕುಂಬಾರ, ಧರ್ಮಣ್ಣ ಕುಂಬಾರ, ಚಿಕ್ಕಪ್ಪ ಕುಂಬಾರ, ಆಂಜನೇಯ ಕುಂಬಾರ, ಮಾರುತಿ ಕುಂಬಾರ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ವಿರಯ್ಯಸ್ವಾಮಿ ಹಿರೇಮಠ ಸೇರಿದಂತೆ ಸಮಾಜ ಬಾಂಧವರು ಇತರರು ಹಾಜರಿದ್ದರು.
Gadi Kannadiga > State > ಸಂತ ಕವಿ ಸರ್ವಜ್ಞ ಜಯಂತಿ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023