This is the title of the web page
This is the title of the web page

Please assign a menu to the primary menu location under menu

Local News

ಶತಮಾನದ ಸಂತ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳಿಗೆ ನುಡಿ ನಮನ


ಬೆಳಗಾವಿ: ನಗರದ ಶಿವ ಬಸವ ನಗರ ದ ಲಿಂಗಾಯತ ಭವನ ದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ವತಿಯಿಂದ £ನ್ನೆ ಬಯಲಲ್ಲಿ ಮಹಾ ಬಯಲಾದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಯವರಿಗೆ ಭಾವಪೂರ್ಣ ಭಕ್ತಿ ಪೂರ್ವಕ ಶ್ರದ್ಧಾಂಜಲಿ ಯನ್ನು ಅರ್ಪಿಸಲಾಯಿತು. ನ್ಯಾಯ ವಾದಿ ಶ್ರೀ ಎಂ ಬೀ ಜಿರಲಿ ಅವರು ಗುರುದೇವ ರಾನಡೆ ಅವರ ಬಗೆಗೆ ಅಪಾರ ಗೌರವ ಹೊಂದಿದ್ದ ಸಿದ್ಧೇಶ್ವರ ಶ್ರೀಗಳು ಜಗತ್ತಿನ ಎಲ್ಲ ಸಂತರ ಸಲ್ಲಕ್ಷಣ ಗಳನ್ನು ಹೊಂದಿದ್ದರು. ಅವರ ಪುಸ್ತಕ ಪ್ರೀ ತಿ ಅದ್ಭುತ ವಾಗಿತ್ತು ಎಂದರು.
ಶರಣ ಎಂ.ಆರ್.ಕರಡಿ ಗುದ್ದಿ ಅವರು ಸಿದ್ಧೇಶ್ವರ ಶ್ರೀಗಳು ಆಸೆಯನ್ನು ಗೆದ್ದ ಆಚರಣ ಶುದ್ಧ ಶಿವಯೋಗಿ ಗಳಾಗಿದ್ದರು ಎಂದರು.
ಎಂ ಜಯಶ್ರೀ ಅವರು ಶ್ರೀ ಗಳ ನ್ನು ಕಳೆದುಕೊಂಡ ನಮಗೆ ನಮ್ಮ ಮನೆಯಲ್ಲಿಯ ಓರ್ವ ತಂದೆಯನ್ನು ಕಳೆದುಕೊಂಡ ಅನುಭವ ಆಗುತ್ತಿದೆ . ಅಂತಹ ಆಪ್ತ ಭಾವನೆ ಗೆ ಕಾರಣರಾದ ಪೂಜ್ಯರು ಸರಳ ಸಜ್ಜ£ಕೆಯ ಮಹಾತ್ಮ ರಾಗಿದ್ದರು ಎಂದರು.
ಪೂಜ್ಯ ರಾಚಯ್ಯ ಸ್ವಾಮಿಗಳು ಮಾತ ನಾ ಡು ತ್ತ ಶ್ರೀಗಳು ಜೀವನ್ಮುಕ್ತರು, ಅಭೇ ದಾತ್ಮರು ಮತ್ತು ಪ್ರೇಮ ಸ್ವರೂಪ ರು.ಎಲ್ಲರಲ್ಲಿಯೂ ಶಿವನನ್ನು ಕಂಡು ಕೈ ಮುಗಿದ ಮಹಾತ್ಮ ರಾಗಿದ್ದರು ಅವರ ಜೀವನ ನಮಗೆ ದಾರಿದೀಪ ಎಂದರು
ಆಶಾ ಯಮಕನ ಮರಡಿ, ಜಯಶ್ರೀ £ರಾಕಾರಿ,ವಿದ್ಯಾ ಹುಂಡೇ ಕಾರ ಶ್ರೀ ಗಳ ಕುರಿತು ಬರೆದ ಕವನ ಗಳು ಹಾಡಿದರು.
ಸಭೆಯಲ್ಲಿ ಕೆ ಎಲ್. ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ,ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಅಧ್ಯಕ್ಷೆ ರತ್ನ ಪ್ರಭಾ ಬೆಲ್ಲದ , ಡಾ ಎಫ. ವಿ.ಮಾ£್ವ, ಡಾ ರಾಜ ಶೇಖರ್, ರಮೇಶ್ ಕಳ ಸಣ್ಣ ವರ, ಜ್ಯೋತಿ ಭಾವಿಕಟ್ಟಿ, ವಿರೂಪಾಕ್ಷ ದೊಡಮ£,ಚಂದ್ರ ಶೇಖರ್ ಬೆಂಬಳಗಿ, ಡಾ ರವಿ ಪಾಟೀಲ,ಭಾರತಿ ಸಂಕಣ್ಣವರ,ಮಹಾನಂದ ಕರಲಿಂಗನ್ನ ವರ, ಡಾ ಹುಗ್ಗಿ ಸೋಮಲಿಂಗಪ್ಪ ಮಾವಿನ ಕಟ್ಟಿ,ಶೈಲಜಾ ಸಂಸು ದ್ದಿ ಮುಂತಾದ ಮಹಾಸಭೆಯ ಎಲ್ಲ ಪದಾಧಿ ಕಾರಿಗಳು ಉಪಸ್ಥಿತರಿದ್ದರು. ಡಾ ಗುರು ದೇವಿ ಹುಲೆ ಪ್ಪ ನವರ ಮಠ ಸಭೆ £ರ್ವ ಹಣೆ ಮಾಡಿದರು.


Gadi Kannadiga

Leave a Reply